ನಿತ್ಯ ಭವಿಷ್ಯ
ಮದುವೆಯ ವಿಷಯದಲ್ಲಿ ಸಮಸ್ಯೆ ಇದ್ದರೆ ಹೀಗೆ ಮಾಡಿ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: 9945410150
ದಿನಗಳು ಕಳೆಯುತ್ತಿರುತ್ತದೆ ಆದರೆ ಮದುವೆ ಮುಂದೂಡುತ್ತಾ ನೀವು ಸಮಸ್ಯೆ ಅನುಭವಿಸುವ ಸಾಧ್ಯತೆಗಳು ಕಾಣಬಹುದಾಗಿದೆ. ಸಮಯ ಹಿಂದೆ ಸರಿಯುವುದಿಲ್ಲ ಆದಷ್ಟು ಸಮಯದ ಜೊತೆಗೆ ಪ್ರಯಾಣ ಬೆಳೆಸುವುದು ಒಳ್ಳೆಯದು.
ನಿಮ್ಮ ಮದುವೆಯಲ್ಲಿ ಅಡ್ಡಿ-ಆತಂಕಗಳು ಮೂಡುತ್ತಿರಬಹುದು. ಈಗಿನ ಸಂದರ್ಭದಲ್ಲಿ ಸೂಕ್ತ ವಧು-ವರರ ಅನ್ವೇಷಣೆಯಲ್ಲಿ ತೊಡಗಿದ್ದರೂ ಸಹ ಅದು ಪ್ರಗತಿದಾಯಕ ವಾಗದಿರಬಹುದು, ಮನೆಯವರ ಅಲಕ್ಷತನ ಕಂಡುಬರುತ್ತದೆ ಅಥವಾ ನಿಮ್ಮ ಮಕ್ಕಳು ಮದುವೆಗೆ ಹಿಂದೇಟು ಹಾಕಬಹುದು. ಇದಲ್ಲದೆ ಅನ್ಯ ವ್ಯಕ್ತಿ ಗಳಿಂದ ಸಮಸ್ಯೆ ಕಂಡುಬರಬಹುದಾಗಿದೆ.
ಭವಿಷ್ಯದ ಭದ್ರ ಬುನಾದಿಗೆ ಮದುವೆ ಸಹಕಾರಿಯಾಗಲು. ನಿಮ್ಮ ವಂಶ ಬೆಳೆಸಲು ಇದು ಪ್ರಮುಖ ಹಾಗೂ ಇದುವೇ ಜೀವನ ಕೂಡ ಹೌದು.
ಜಾತಕದಲ್ಲಿನ ಕುಜದೋಷ, ಸರ್ಪದೋಷ ಸಮಸ್ಯೆಗಳು ಮದುವೆಗೆ ತೊಂದರೆ ನೀಡುತ್ತದೆ. ಇದರ ನಂತರ ಕೆಲವು ಜನಗಳ ಅಪಪ್ರಚಾರ ಬಾದೆ ಕೊಡುವುದು. ಇದಲ್ಲದೆ ನಿಮಗೆ ಮದುವೆ ಆಗಬೇಕು ಎಂಬ ಭಾವನೆ ಮೂಡುವುದೇ ಇಲ್ಲ ಅಥವಾ ನಿಮ್ಮ ಅಭಿರುಚಿಗೆ ತಕ್ಕಂತೆ ಸಂಗಾತಿ ಸಿಗದೇ ನೀವು ಸಮಯ ಹಾಳು ಮಾಡಬಹುದು. ಚಿಂತಿಸದಿರಿ ಮದುವೆಯ ಬಂಧನ ಬೇಗ ಕೂಡಿಬರಲು ನೀವು ಈ ಪರಿಹಾರವನ್ನು ಆಚರಿಸಿ.
ಗೇಹಾಭಿವೃದ್ದಿ ಹೋಮವನ್ನು ನಡೆಸುವುದು, ಜಾತಕದಲ್ಲಿನ ದೋಷಗಳನ್ನು ಪರಿವರ್ತನೆ ಮಾಡಿಕೊಳ್ಳಿ, ಮಂಗಳ ಗಾಯತ್ರಿ ಮಂತ್ರವನ್ನು ದಿನಾ ಸ್ಮರಣೆ ಮಾಡಿ, ಆಂಜನೇಯ ದೇಗುಲಕ್ಕೆ ತುಳಸಿಯನ್ನು ನೀಡಿ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150