ದಿನದ ಸುದ್ದಿ

ಮೇ 21 | ಈ‌ ದಿನದ ಅಡಿಕೆ ರೇಟು

Published

on

ರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ (ಮೇ 21, 2025) ಅಡಿಕೆ ದರಗಳು ಹೀಗಿವೆ.

ಶಿವಮೊಗ್ಗ ಮಾರುಕಟ್ಟೆ

ಸರಕು: ₹58,700 – ₹98,596 (ಪ್ರತಿ ಕ್ವಿಂಟಾಲ್‌ಗೆ)
ಬೆಟ್ಟೆ: ₹52,007 – ₹59,099 (ಪ್ರತಿ ಕ್ವಿಂಟಾಲ್‌ಗೆ)
ಗೋರಾಬಳು: ₹18,009 – ₹32,699 (ಪ್ರತಿ ಕ್ವಿಂಟಾಲ್‌ಗೆ)
ರಾಶಿ: ₹48,009 – ₹57,169 (ಪ್ರತಿ ಕ್ವಿಂಟಾಲ್‌ಗೆ)

ಸಾಗರ ಮಾರುಕಟ್ಟೆ (ಶಿವಮೊಗ್ಗ):

ಬಿಳೆಗೋಟು: ₹21,611 – ₹25,587 (ಪ್ರತಿ ಕ್ವಿಂಟಾಲ್‌ಗೆ)
ಚಾಲಿ: ₹35,699 – ₹37,141 (ಪ್ರತಿ ಕ್ವಿಂಟಾಲ್‌ಗೆ)
Cqca: ₹12,581 – ₹20,299 (ಪ್ರತಿ ಕ್ವಿಂಟಾಲ್‌ಗೆ)
ಕೆಂಪುಗೋಟು: ₹23,099 – ₹26,099 (ಪ್ರತಿ ಕ್ವಿಂಟಾಲ್‌ಗೆ)
ರಾಶಿ: ₹31,209 – ₹54,839 (ಪ್ರತಿ ಕ್ವಿಂಟಾಲ್‌ಗೆ)
ಸಿಪ್ಪೆಗೋಟು: ₹8,269 – ₹17,869 (ಪ್ರತಿ ಕ್ವಿಂಟಾಲ್‌ಗೆ)

ಚನ್ನಗಿರಿ ಮಾರುಕಟ್ಟೆ (TUMCOS): ರಾಶಿ: ₹57,630 (ಸರಾಸರಿ), ₹59,312 (ಗರಿಷ್ಠ) (ಪ್ರತಿ 100 ಕೆ.ಜಿ.ಗೆ)

ಇತರ ಮಾರುಕಟ್ಟೆಗಳು

ಚಾಮರಾಜನಗರ: ₹14,000 (ಪ್ರತಿ ಕ್ವಿಂಟಾಲ್‌ಗೆ)
ಯಲ್ಲಾಪುರ (ಕಾರವಾರ): ಚಾಲಿ ₹34,009 – ₹41,670 (ಪ್ರತಿ ಕ್ವಿಂಟಾಲ್‌ಗೆ)
ಚಿತ್ರದುರ್ಗ: ರಾಶಿ ₹52,449 – ₹52,899 (ಪ್ರತಿ ಕ್ವಿಂಟಾಲ್‌ಗೆ)

ದರಗಳು ಮಾರುಕಟ್ಟೆ ಮತ್ತು ಅಡಿಕೆಯ ಗುಣಮಟ್ಟಕ್ಕೆ ಅನುಗುಣವಾಗಿ ಬದಲಾಗುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version