ದಿನದ ಸುದ್ದಿ

ಲಾಕಪ್ ಡೆತ್ ಪ್ರಕರಣ | ಮಾಯಕೊಂಡ ಪೋಲಿಸ್ ಠಾಣೆ ಮುಂದೆ ಉದ್ವಿಗ್ನ ವಾತಾವರಣ

Published

on

ಸುದ್ದಿದಿನ,ದಾವಣಗೆರೆ : ನಮಗೆ ನ್ಯಾಯ ಬೇಕು ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಅಲ್ಲಿವರೆಗೂ ಯಾವುದೇ ಕಾರಣಕ್ಕು ಈ ಸ್ಥಳದಿಂದ ತೆರಳುವುದಿಲ್ಲ ಎಂದು ಮೃತ ಕುಟುಂಬದವರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ತಾಲೂಕು ವಿಠಲಪುರ ಗ್ರಾಮದ ಮರುಳ ಸಿದ್ದಪ್ಪ ಲಾಕ್ ಅಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಠಾಣೆ ಮುಂಭಾಗ ಗ್ರಾಮಸ್ಥರು ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version