ದಿನದ ಸುದ್ದಿ

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ‌‌ ನಿರ್ದೇಶಕಿಯಾಗಿ ಮಿಂಟೋ ಕಣ್ಣಾಸ್ಪತ್ರೆಯ ಡಾ|| ಸುಜಾತ ರಾಥೋಡ್

Published

on

ಸುದ್ದಿದಿನ, ಬೆಂಗಳೂರು : ಮಿಂಟೋ ಕಣ್ಮಾಸ್ಪತ್ರೆಯ ನಿರ್ದೇಶಕಿ ಡಾ|| ಸುಜಾತ ರಾಥೋಡ್.ಬಿ. ಎಲ್, ‌ ಅವರನ್ನು , ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ‌‌ ನಿರ್ದೇಶಕರಾಗಿ ಪ್ರಭಾರದಲ್ಲಿರಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೋತಿಪ್ರಕಾಶ್ ಆದೇಶಿಸಿದ್ದಾರೆ.

ಈ ಹಿಂದೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಪಿ.ಜೆ.ಗಿರೀಶ್ ಅವರು ಇಂದು ವಯೋನಿವೃತ್ತಿ ಹೊಂದಿದ್ದರಿಂದ || ಸುಜಾತ ರಾಥೋಡ್.ಬಿ. ಎಲ್, ‌ ಅವರನ್ನು ನಿರ್ದೇಶಕಿಯಾಗಿ ಆದೇಶ ಹೊರಡಿಸಲಾಗಿದೆ.

ಮಿಂಟೋ‌ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ಡಾ || ಸುಜಾತ ರಾಥೋಡ್.ಬಿ. ಎಲ್, ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version