ಲೈಫ್ ಸ್ಟೈಲ್

ಪುರುಷರಿಗೂ ಶುರುವಾಯ್ತು ಮೆಹಂದಿ ಕ್ರೇಜ್..!

Published

on

ನಮೋಹಕ ಮದರಂಗಿಗೆ ಮನಸೋಲದವರಿಲ್ಲ. ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಈ ಮದರಂಗಿ ಮೋಹಕ್ಕೆ ಮಾರುಹೋಗಿದ್ದಾರೆ. ಮಹಿಳೆಯರ ಫೇವರಿಟ್ ಮೆಹಂದಿ ಟ್ಯಾಟೂ ಪುರುಷರಿಗೂ ಹುಚ್ಚು ಹಿಡಿಸಿದಂತಿದೆ.

ಈ ಕೆಳಗಿನ ಲಿಂಕ್ ನೋಡಿ

 

ಮೆಹಂದಿ ಟ್ಯಾಟೂ ಕ್ರೇಜ್ ಜನರಲ್ಲಿ ಹೆಚ್ಚಿದೆ. ಈಗಂತೂ ಪಾಶ್ಚಾತ್ಯ ದೇಶಗಳಲ್ಲಿ ಪುರುಷರೂ ಈ ಮೆಹಂದಿ ಟ್ಯಾಟೂ ಗೆ ಫುಲ್ ಫಿದಾ..ಪಾಕಿಸ್ತಾನದ ಸಬರೀನಾ ಎಂಬ ಮಹಿಳೆ ಮೆಹಂದಿ ಟ್ಯಾಟೂ ಕರಗಿ ಮಾಡಿಕೊಂಡಿದ್ದು.. ವಿಶ್ವದೆಲ್ಲೆಡೆ ಈ ಮದರಂಗಿ ಕಂಪು ಸೀರೆ ಹೊರಟಿದ್ದಾರೆ.

Trending

Exit mobile version