/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

#MeToo | ಎಲ್ಲವನ್ನೂ ಒಪ್ಪಿಕೊಂಡೇ ಆಕ್ಟ್ ಮಾಡಿದ್ದಾರೆ ಸಂಜನಾ : ನಿರ್ದೇಶಕ ರವಿ ಶ್ರೀವತ್ಸ ಸ್ಪಷ್ಟನೆ

Published

on

ಸುದ್ದಿದಿನ, ಬೆಂಗಳೂರು : ನಟಿ‌ ಸಂಜನಾ‌ #ಮೀಟೂ ಆರೋಪವನ್ನು ನಿರ್ದೇಶಕ ರವಿ ಶ್ರೀವತ್ಸ ಮೇಲೆ ಹೊರಿಸಿದ ನಂತರ ಇಂದು ಸುದ್ದಿ ಗೋಷ್ಟಿ ಕರೆದು ಮಾತನಾಡಿದ ಅವರು, ಗಂಡ ಹೆಂಡತಿ ಚಿತ್ರಕ್ಕೆ ಮೊದಲು ಆಯ್ಕೆ ಆಗಿದ್ದು ರಕ್ಷಿತಾ. ಆದರೆ ರಕ್ಷಿತಾ ರಿಜೆಕ್ಟ್ ಮಾಡಿದ್ರು. ಆಗ ಹೊಸಬರನ್ನ ಆಯ್ಕೆ ಮಾಡಿಕೊಳ್ಳೋಣಾ ಅಂತ ಸಂಜಾನರಾನ್ನ ಆಯ್ಕೆ ಮಾಡಿಕೊಂಡ್ವಿ.ಆ ಕ್ಯರೆಕ್ಟ್ ಮಾಡೋದಕ್ಕೆ ಮಡಿವಂತಿಕೆ ಹೆಣ್ಣುಮಕ್ಕಳೂ ಸೂಟ್ ಆಗ್ತಿರಲ್ಲಿ.

ಹೀಗಾಗಿ ಸಂಜನಾ ಗೆ ಕಥೆ ಹೇಳಿದ್ವಿ.ಅವರು ಈ ಕಥೆಗೆ ಒಪ್ಪಿಕೊಂಡೇ ಮಾಡಿದ್ರು. ಸಂಜನಾ ಈಗ ಹೇಳ್ತಾರೆ ನನಗೆ ಆಗ 16 ವರ್ಷ ಅಂತಾ ಹೇಳ್ತಾರೆ.ಆದರೆ ಅವರ ನಿಜವಾದ ವರ್ಷ ಆ ಟೈಂ ನಲ್ಲಿ ಎಷ್ಟಿತ್ತು ಅಂತ ಅವರಿಗೆ ಗೊತ್ತು. ವಿಕಿಪೀಡಿಯಾದಲ್ಲಿ ಎಲ್ಲವೂ ಇದೆ. ಗಂಡ ಹೆಂಡತಿ ಸಂಜನಾರ ಮೊದಲ ಸಿನಿಮಾ ಅಲ್ಲ. 5 ಸಿನಿಮಾ ಇದು. ಆದರು ಗಂಡ ಹೆಂಡತಿ ಮೊದಲ ಸಿನಿಮಾ ಅಂತಾರೆ. ನನ್ನ ತಂದೆ ಸಿನಿಮಾ ನೋಡಿ ನೊಂದುಕೊಂಡ್ರು ಅಂತ ಸಂಜನಾ ಹೇಳ್ತಾರೆ. ಆದರೆ ಸಂಜನಾ ಸಿನಿಮಾ ಶುರುವಾದಾಗಿನಿಂದ ಇಲ್ಲಿ ವರೆಗು ತಂದೆಯನ್ನು ನಮಗೆ ಪರಿಚಯಿಸೇ ಇಲ್ಲ‌ ಎಂದು ಹೇಳಿದರು.

ನಿರ್ದೇಶಕರ ಬೆಂಬಲ ಕೋರಿರೋ ವಾಯ್ಸ್ ನೋಟ್ ಮತ್ತು ಗಂಡ ಹೆಂಡತಿ ಚಿತ್ರದ ಡೈರೆಕ್ಟರ್ ರವಿ ಶ್ರೀವತ್ಸ ಮನದಾಳ ಮಾತು

ಸಾಕ್ಷಿ ಸಮೇತ ಸಂಜನಾ ಮಾಡಿರೋ ಆರೋಪ ಸುಳ್ಳು ಅಂತ ಸಾಬೀತು ಪಡಿಸಲಿದ್ದಾರೆ ರವಿ ಶ್ರೀವತ್ಸ್ ಇಂದು ನಡೆಯೋ ಸಭೆ ಬಗ್ಗೆ ನಿನ್ನೆ ರವಿ ಶ್ರೀವತ್ಸ್ ವಾಯ್ಸ್ ನೋಟ್ ಕಳಿಸಿರೋದು ನಂಬಿಕೆ ಇಟ್ಟು ಸಭೆಗೆ ಬನ್ನಿ. ನಾನು ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೆ ಎಂದು ನಿರ್ದೇಶಕರಲ್ಲಿ ರವಿ ಶ್ರೀವತ್ಸ ಬೆಂಬಲಿಸುವಂತೆ ಮನವಿಸಂಜನಾ ಮೀ ಟೂ ಆರೋಪ ನಿರ್ದೇಶಕ ಸಂಘದ ಪತ್ರಿಕಾಗೋಷ್ಠಿ ಆರಂಭವಾದಾಗ
ರವಿ ಶ್ರೀವತ್ಸ, ಗಂಡ ಹೆಂಡತಿ ಚಿತ್ರದ ಸಹ ನಿರ್ದೇಶಕ ಮುಸಂಜೆ ಮಹೇಶ್ ಹಾಜರಾಜಿದ್ದರು. ಈ ಕುರಿತು ಮೊನ್ನೆನೆ ಸಂಘದ ಸದಸ್ಯರ ಜತೆ ಚರ್ಚೆ ಆಗಿದೆ.‌ಸಂಜನಾ ವಿರುದ್ದ ಏನ ಕ್ರಮ ತೆಗೆದು ಕೊಳ್ತಾರೆಂಬ ಕುತೂಹಲ
ಈ ಕುರಿತು ಮೊನ್ನೆನೆ ಸಂಘದ ಸದಸ್ಯರ ಜತೆ ಚರ್ಚೆ ಆಗಿದೆ. ಯಾವ ದಾಖಲೆ ಮಾಧ್ಯಮಕ್ಕೆ ಕೊಡ್ತಾರೆ ರವಿ ಶ್ರೀವತ್ಸ.

ಸಂಜನಾ ಆರೋಪಕ್ಕೆ ರವಿ ಶ್ರೀವತ್ಸ ಏನ್‌ ಹೇಳ್ತಾರೆ ? ರವಿ ಶ್ರೀವತ್ಸ ಬಳಿ ಏನಿದೆ ದಾಖಲೆ ?

ಬೆತ್ತಲಾದ,ಚರ್ಮವನ್ನ ಎಷ್ಟು‌ದಿನ ಅಂತ ಜನ ನೋಡ್ತಾರೆ ಅಂದಿದ್ದರು. ನವ ನಟಿಯರು ಚಿತ್ರರಂಗದಲ್ಲಿ ನೆಲೆ ಕಾಣಬೇಕು ಅಂದರೆ ವಸ್ತ್ರತ್ಯಾಗ‌ ಮಾಡಲೇಬೇಕು ಅಂದಿದ್ದರು. ಸಂಜನಾ ಈ ಹೇಳಿಕೆಯನ್ನ ಪ್ರಕಟಿಸಿದ್ದ ಪತ್ರಿಕೆಯನ್ನ ಆಧಾರವಾಗಿ ಇಟ್ಟು ಕೊಂಡು ಮಾತ್ ಆಡಿದ ಗಂಡ ಹೆಂಡತಿ ಸಹ ನಿರ್ದೇಶಕ ಮಹೇಶ ವಿಜಯನಗರದ ನಿರ್ದೇಶಕರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

ಬೀದಿಗೆ ಬಂದ ಗಂಡ ಹೆಂಡತಿ ಜಗಳ

ಸಂಜನಾ ಆರೋಪಕ್ಕೆ ರವಿ ಶ್ರೀವತ್ಸ ಉತ್ತರ
ರವಿ ಶ್ರೀ ವತ್ಸ ಗಂಡ ಹೆಂಡತಿ ಸಿನಿಮಾ ನಿರ್ದೆಶಕ
ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್​ ನೇತೃತ್ವದಲ್ಲಿ ಸುದ್ದಿಗೋಷ್ಠಿ  ವಿಜಯನಗರದಲ್ಲಿ ಸುದ್ದಿಗೋಷ್ಠೀ- # mee too ಅಭಿಯಾನಕ್ಕೆ ನಿರ್ದೇಶಕರ ಸಂಘ ಬೆಂಬಲ‌ ಸೂಚಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ 12 ವರ್ಷಗಳ ನಂತರ ಆರೋಪ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version