ಸಿನಿ ಸುದ್ದಿ
ಹೆಬ್ಬುಲಿ ನಾಯಕಿ ಅಮಲಾರಿಂದ #MeToo ಆರೋಪ ; ಆರೋಪಿ ಯಾರು ಗೊತ್ತಾ..?
ಸುದ್ದಿದಿನ ಡೆಸ್ಕ್ : ಹಾಲಿವುಡ್ ನಿಂದ ಆರಂಭವಾದ ಈ ಮೀಟೂ ಅಭಿಯಾನ ಈಗ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತ ಸಿನೆಮಾ ರಂಗದ ಮೇಲೆ ಆವರಿಕೊಂಡಿದೆ.
ಅಂತೆಯೇ ಸ್ಯಾಂಡಲ್ ವುಡ್ ನಲ್ಲಿ ಬಹುಬಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ನಟಿ ಶೃತಿಹರಿಹರನ್ ಹೊರಿಸಿರುವ ಆರೋಪವಂತೂ ತೀರಾ ಚರ್ಚೆಗೆ ಗ್ರಾಸವಾಗಿದೆ.
#MeToo #MeTooIndia #LeenaManimekalai #susiganesan pic.twitter.com/Jt2sS685H5
— Amala Paul ⭐️ (@Amala_ams) October 24, 2018
ಈ ಹಿನ್ನೆಲೆಯಲ್ಲಿ ಹೆಬ್ಬುಲಿ ಸಿನೆಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದ ಅಮಲಾ ಪೌಲ್ ನಟನೆಯ ‘ತಿರುಟ್ಟು ಪಾಯಲೇ 2’ ಸಿನೆಮಾದ ನಿರ್ದೇಶಕ ಸುಶಿ ಗಣೇಶನ್ ನನ್ನೊಟ್ಟಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401