ದಿನದ ಸುದ್ದಿ

ಮೊಬೈಲ್ ಬಳಕೆದಾರರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್

Published

on

ಸುದ್ದಿದಿನ ಡೆಸ್ಕ್ :ಬಹುತೇಕ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕರೆ ಮತ್ತು ಡಾಟಾ ದರಗಳನ್ನು ಕನಿಷ್ಠ ಶೇ.109 ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.

ಟೆಲಿಕಾಂ ಸಂಸ್ಥೆಗಳು ಸರ್ಕಾರಕ್ಕೆ ಪಾವತಿಸಬೇಕಿರುವ ಎಜಿಆರ್‌ನ (ಹೊಂದಾಣಿಕೆಯ ಒಟ್ಟು ಆದಾಯ) ಶೇ.10ರಷ್ಟನ್ನು ಬರುವ ಮಾರ್ಚ್‌ ಒಳಗೆ ಸರ್ಕಾರಕ್ಕೆ ಪಾವತಿ ಮಾಡಬೇಕಿದೆ. ಸಹಜವಾಗಿ ಟೆಲಿಕಾಂ ಸಂಸ್ಥೆಗಳು ಇದರ ಭಾರವನ್ನು ಗ್ರಾಹಕರ ಮೇಲೆ ಹೊರಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ಸರ್ಕಾರಕ್ಕೆ ಶೇ.10ರಷ್ಟನ್ನು 2021ರ ಮಾರ್ಚ್‌ ಒಳಗೆ ಪಾವತಿ ಮಾಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version