ರಾಜಕೀಯ
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಸಚಿವ ರಮೇಶ ಜಾರಕಿಹೊಳಿ..!?
ಸುದ್ದಿದಿನ ಡೆಸ್ಕ್ : ಇವತ್ತು ಬೆಳಗಾವಿಯಿಂದ ಬೆಂಗಳೂರಿಗೆ ಸಚಿವ ರಮೇಶ ಜಾರಕಿಹೊಳಿ ಹೊರಟಿದ್ದಾರೆ. ಸಚಿವ ಜಾರಕಿಹೊಳಿ ಈ ನಡೆ. ತೀವ್ರ ಕುತೂಹಲವನ್ನು ಸೃಷ್ಟಿಸಿದೆ. ಬೆಂಗಳೂರಿಗೆ ಬಂದು ಸಿದ್ದರಾಮಯ್ಯ ಭೇಟಿ ಮಾಡಲಿರುವ ಸಚಿವ ಜಾರಕಿಹೊಳಿ ಅವರು ಈ ಭೇಟಿಯ ಬಳಿಕ ಸಚಿವ ರಮೇಶ ಜಾರಕಿಹೊಳಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ರಮೇಶ ಜಾರಕಿಹೊಳಿ..! ಅಸಮಾಧಾನ ಸರಿ ಪಡಸುತ್ತಾರಾ ಸಿದ್ದರಾಮಯ್ಯ..? ಸಚಿವ ರಮೇಶ ಜಾರಕಿಹೊಳಿ ನಡೆ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401