ರಾಜಕೀಯ

ಕುರುಬರಿಗೂ, ಕಾಗಿನೆಲೆ ಶ್ರೀಗೂ ತಲೆ ಇಲ್ಲ: ಎಚ್. ವಿಶ್ವನಾಥ್

Published

on

ಸುದ್ದಿದಿನ ಡೆಸ್ಕ್ : ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾಗಿನೆಲೆ ಶ್ರೀಗಳು ಹೇಳಿಕೆ ನೀಡಿರುವುದಕ್ಕೆ ಜೆಡಿಎಸ್  ನ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಪರ ಮಾತನಾಡುತ್ತಿರುವ ಕಾಗಿನೆಲೆ ಶ್ರೀ ಹಾಗೂ ಕುರುಬ ಸಮುದಾಯದವರಿಗೆ ತೆಲೆ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ವಿಷಯವಾಗಿ ಖಾಸಗಿ ವಾಹಿನಿಯಲ್ಲಿ ಮಾತನಾಡುವಾಗ ಎಚ್.ವಿಶ್ವನಾಥ್ ಕುರುಬ ಸಮುದಾಯ ಹಾಗೂ ಕನಕ ಗುರುಪೀಠದ ಶ್ರೀ ವಿರುದ್ಧ ನೇರ ಕಿಡಿಕಾರಿದ್ದಾರೆ. ನನಗೆ ಅನ್ಯಾಯವಾದಗ ಯಾರು ಮಾತನಾಡಲಿಲ್ಲ. ಆದರೆ ಈಗ ಮಾಜಿ ಸಿಎಂ ಸಿದ್ದರಾಮಯ್ಯಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ಎಚ್.ವಿಶ್ವನಾಥ್‌ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version