ದಿನದ ಸುದ್ದಿ

ಜಮೀರ್ ಅಹಮದ್ ಕ್ವಾರಂಟೈನ್ ಗೆ ಹೋಗಲಿದ್ದಾರೆ : ಸಚಿವ ಶ್ರೀರಾಮುಲು

Published

on

ಸುದ್ದಿದಿನ,ಬಳ್ಳಾರಿ : ಶೀಘ್ರದಲ್ಲೇ‌ ಜಮೀರ್ ಗೆ ಕರೋನಾ ಟೆಸ್ಟ್ ಮಾಡಿಸಲಿದ್ದು, ಕ್ವಾರಂಟೈನ್ ಗೆ ಹೋಗಲಿದ್ದಾರೆ..? ಬಳ್ಳಾರಿಯಲ್ಲಿ ಸಚಿವ ಶ್ರೀ ರಾಮುಲು ಸುಳಿವು ನೀಡಿದರು.

ಈಗಾಗಲೇ ಹೋಂ ಮಿನಿಸ್ಟರ್ ಕೂಡಾ ಚರ್ಚೆ ಮಾಡಿ ಒಂದು ಹೇಳಿಕೆ ಕೊಟ್ಟಿದ್ದು, ಜಮಿರ್ ಅವರನ್ನ ಕೂಡಾ ಕ್ವಾರಂಟೈನ್ ಮಾಡಬೇಕು ಎಂದು.‌ಏಕೆಂದರೆ ಜಮೀರ್ ಅಹಮದ್ ಒಂದು ಡೆತ್ ಆದಾಗ ಅದರ ಅಂತಿಮ ಸಂಸ್ಕಾರಕ್ಕೆ ಹೊಗಿದ್ರು. ಹೀಗಾಗಿ ಜಮೀರ್ ರನ್ನ ಕೂಡಾ ಕ್ವಾರಂಟೈನ್ ಮಾಡಲಾಗುವುದು ಎಂದರು.

ಕ್ವಾರಂಟೈನ್ ಆದಮೇಲೆ ಜಮೀರ್ ಗೆ ನಿಯಮದ ಪ್ರಕಾರ ಎಲ್ಲ ಟೆಸ್ಟ್ ಮಾಡಲಾಗದು.ಅಂತ್ಯ ಕ್ರಯೆಯಲ್ಲಿ ಭಾಗವಹಿಸಿರೋದ್ರಿಂದ ಜಮೀರ್ ಗೆ ಎಲ್ಲ ಟೆಸ್ ಮಾಡಲೇಬೇಕು.ಆಮೇಲೆ ಏನು ಅಂತಾ ಗೊತ್ತಾಗತ್ತೆ‌ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version