ದಿನದ ಸುದ್ದಿ

ಬೆಂಗಳೂರಲ್ಲಿ ಮೊಬೈಲ್ ಸ್ನಾಚರ್ಸ್ ಅಟ್ಟಹಾಸ..!

Published

on

ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ಮೊಬೈಲ್ ಸ್ನಾಚರ್ಸ್ ಅಟ್ಟಹಾಸ ಹೆಚ್ಚಾಗಿದೆ. ಕ್ಷಣ ಮಾತ್ರದಲ್ಲಿ ಕೈಯಲ್ಲಿ ಇದ್ದ ಮೊಬೈಲ್ ಕದ್ದಿದ್ದಾರೆ ಕದೀಮರು.ಬೆಂಗಳೂರಿನ ಎಂ ಜಿ ರಸ್ತೆಯ ತಂದೂರ್ ರೆಸ್ಟೋರೆಂಟ್ ಮುಂದೆ ಈ ಘಟನೆ ನಡೆದಿದೆ.

ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ಕದೀಮರು ಹೆಣ್ಣುರು ನಿವಾಸಿ ಪ್ರಸನ್ನ ಎಂಬುವವರ ಮೊಬೈಲ್ ಕದ್ದ ಕದೀಮರ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಮೊಬೈಲ್ ಕಳೆದುಕೊಂಡು ಪಸನ್ನ ಎಂಬುವವರರು ಅಶೋಕ ನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version