ರಾಜಕೀಯ

ಪ್ರಧಾನಿ ಮೋದಿ ಟೀಂನಲ್ಲಿ ಸ್ವತಂತ್ರ ಖಾತೆ ಸಚಿವರು ಮತ್ತು ಅವರ ಖಾತೆಗಳು

Published

on

ಸುದ್ದಿದಿನ,ನವದೆಹಲಿ: ನಿನ್ನೆಯಷ್ಟೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ಮೋದಿ, ಇಂದು ತಮ್ಮ ಟೀಂಗೆ ಜವಾಬ್ದಾರಿಯನ್ನ ಹಂಚಿಕೆ ಮಾಡಿದ್ದಾರೆ. ನಿನ್ನೆ ನರೇಂದ್ರ ಮೋದಿಯನ್ನ ಸೇರಿ ಒಟ್ಟು 58 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಇದರಲ್ಲಿ 25 ಸಂಸದರು ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಹಾಗೇ 9 ಸಂಸದರು ರಾಜ್ಯ ಸ್ವತಂತ್ರ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇಂದು ಅವರೆಲ್ಲರಿಗೂ ಖಾತೆಗಳನ್ನ ಹಂಚಿಕೆ ಮಾಡಲಾಗಿದೆ. ಅದರ ವಿವರ ಹೀಗಿದೆ.

ಮಿನಿಸ್ಟರಿ ಆಫ್ ಸ್ಟೇಟ್ (ಸ್ವತಂತ್ರ ಖಾತೆ)

  1. ಸಂತೋಷ್ ಕುಮಾರ್ ಗಂಗ್ವಾರ್ -ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ
  2. ಇಂದ್ರಜಿತ್ ಸಿಂಗ್ – ಸ್ಟ್ಯಾಟಿಸ್ಟಿಕ್ಸ್ ಅಂಡ್ ಪ್ರೊಗ್ರಾಮ್ ಇಂಪ್ಲಿಮೆಂಟೇಷನ್ ಖಾತೆ ಮತ್ತು ಮಿನಿಸ್ಟರಿ ಆಫ್ ಪ್ಲಾನಿಂಗ್ ರಾಜ್ಯ ಖಾತೆ
  3. ಶ್ರೀಪಾದ್ ಯಶೋನಾಯಕ್ -ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ ಮತ್ತು ಹೋಮಿಯೋಪತಿ ಖಾತೆ ಹಾಗೂ ರಾಜ್ಯ ರಕ್ಷಣಾ ಖಾತೆ
  4. ಡಾ.ಜಿತೇಂದ್ರ ಸಿಂಗ್ – ಈಶಾನ್ಯ ರಾಜ್ಯ ಪ್ರದೇಶಗಳ ಅಭಿವೃದ್ಧಿ, ಪ್ರಧಾನ ಮಂತ್ರಿಗಳ ಕಚೇರಿ ರಾಜ್ಯ ಸಚಿವ
  5. ಕಿರಣ್ ರಿಜಿಜು – ಯುವ ಸಬಲೀಕರಣ ಮತ್ತು ಕ್ರೀಡಾ ರಾಜ್ಯ ಸಚಿವ, ಅಲ್ಪಸಂಖ್ಯಾತರ ಕಲ್ಯಾಣ ರಾಜ್ಯ ಇಲಾಖೆ
  6. ಪ್ರಹ್ಲಾದ್ ಸಿಂಗ್ ಪಟೇಲ್ – ರಾಜ್ಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ
  7. ರಾಜ್ ಕುಮಾರ್ ಸಿಂಗ್ – ರಾಜ್ಯ ಇಂಧನ, ನವೀಕರಿಸಬಹುದಾದ ಶಕ್ತಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ
  8. ಹರ್ದೀಪ್ ಸಿಂಗ್ ಪೂರಿ – ರಾಜ್ಯ ಹೌಸಿಂಗ್ ಮತ್ತು ನಗರ ಕಲ್ಯಾಣ ಇಲಾಖೆ
  9. ಮನ್ ಸುಖ್ ಮಾಂಡವ್ಯ – ರಾಜ್ಯ ಬಂದರು, ರಸಾಯನಿಕ ಮತ್ತು ಗೊಬ್ಬರ ರಾಜ್ಯ ಖಾತೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version