ದಿನದ ಸುದ್ದಿ
ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡವರು
ಸುದ್ದಿದಿನ,ನವದೆಹಲಿ: ದೇಶದ 16 ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮೋದಿ ಜೊತೆ ಒಟ್ಟು 58 ಸಂಸದರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. 25 ಸಂಪುಟ ದರ್ಜೆ ಸಚಿವರಾಗಿ, 9 ಸ್ವತಂತ್ರ ಖಾತೆ, 24 ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಯಾರ್ಯಾರು ಮೋದಿ ಟೀಂ ಸೇರಿಕೊಂಡರು ಅನ್ನೋದರ ವಿವರ ಹೀಗಿದೆ.
- ನರೇಂದ್ರ ಮೋದಿ
- ರಾಜನಾಥ್ ಸಿಂಗ್
- ಅಮಿತ್ ಶಾ
- ನಿತಿನ ಗಡ್ಕರಿ
- ಸದಾನಂದಗೌಡ
- ನಿರ್ಮಲಾ ಸೀತಾರಾಮನ್
- ರಾಮ್ ವಿಲಾಸ್ ಪಾಸ್ವಾನ್
- ನರೇಂದ್ರ ಸಿಂಗ್ ತೋಮರ್
- ರವಿಶಂಕರ್ ಪ್ರಸಾದ್
- ಹರ್ಸಿಮ್ರತ್ ಕೌರ್
- ಥಾವರ್ ಚಂದ್ ಗೆಲ್ಹೋಟ್
- ಸುಬ್ರಮಣಿಯನ್ ಜಯಶಂಕರ್
- ಡಾ. ರಮೇಶ್ ಪೋಖ್ರಿಯಾಲ್
- ಅರ್ಜನ್ ಮುಂಡಾ
- ಸ್ಮೃತಿ ಇರಾನಿ
- ಡಾ.ಹರ್ಷವರ್ಧನ್
- ಪ್ರಕಾಶ್ ಜಾವ್ಡೇಕರ್
- ಪಿಯೂಷ್ ಗೋಯಲ್
- ಧರ್ಮೇಂದ್ರ ಪ್ರಧಾನ್
- ಮುಕ್ತಾರ್ ಅಬ್ಬಾಸ್ ನಖ್ವಿ
- ಪ್ರಹ್ಲಾದ್ ಜೋಶಿ
- ಮಹೇಂದ್ರನಾಥ್ ಪಾಂಡೆ
- ಡಾ.ಅರವಿಂದ್ ಗಣಪತ್ ಸಾವಂತ್
- ಗಿರಿರಾಜ್ ಸಿಂಗ್
- ಗಜೇಂದ್ರ ಸಿಂಗ್ ಸೇಖಾವತ್
- ಸಂತೋಷ್ ಕುಮಾರ್ ಗಂಗ್ವಾರ್
- ಇಂದ್ರಜಿತ್ ಸಿಂಗ್
- ಶ್ರೀಪಾದ್ ಯಶೋನಾಯಕ್
- ಡಾ.ಜಿತೇಂದ್ರ ಸಿಂಗ್
- ಕಿರಣ್ ರಿಜಿಜು
- ಪ್ರಹ್ಲಾದ್ ಸಿಂಗ್ ಪಟೇಲ್
- ರಾಜ್ ಕುಮಾರ್ ಸಿಂಗ್
- ಹರ್ದೀಪ್ ಸಿಂಗ್ ಪೂರಿ
- ಮನ್ ಸುಖ್ ಮಾಂಡವ್ಯ
- ಫಗನ್ ಸಿಂಗ್
- ಅಶ್ವಿನ್ ಕುಮಾರ್ ಚೌಬೆ
- ಅರ್ಜುನ್ ರಾಮ್ ಮೇಘವಾಲ್
- ಜನರಲ್ ವಿ.ಕೆ.ಸಿಂಗ್
- ಕೃಷ್ಣಪಾಲ್ ಗುರ್ಜರ್
- ರಾಮ್ ಸಾಹೇಬ್ ದಾದಾರಾವ್
- ಕಿಶನ್ ರೆಡ್ಡಿ
- ಪುರುಷೋತ್ತಮ್ ರೂಪಾಲ
- ರಾಮ್ ದಾಸ್ ಅಠಾವಳೆ
- ಸಾಧ್ವಿ ನಿರಂಜನ್ ಜ್ಯೋತಿ
- ಬಾಬುಲ್ ಸುಪ್ರಿಯೋ
- ಡಾ.ಸಂಜೀವ್ ಕುಮಾರ್ ಬಾಲಿಯಾನ್
- ಸಂಜಯ್ ಬಲ್ಯಾನ್
- ಅನುರಾಗ್ ಸಿಂಗ್ ಠಾಕೂರ್
- ಸುರೇಶ್ ಅಂಗಡಿ
- ನಿತ್ಯಾನಂದ್ ರಾಯ್
- ರತನ್ ಲಾಲ್ ಕಟಾರಿಯ
- ವಿ.ಮುರಳಿಧರನ್
- ರೇಣುಕಾ ಸಿಂಗ್ ಸರೂತ್
- ಸೋಮ ಪ್ರಕಾಶ್
- ರಾಮೇಶ್ವರ್ ತೇರಿ
- ಪ್ರತಾಪ್ ಚಂದ್ರ ಸಾರಂಗಿ
- ಕೈಲಾಶ್ ಚೌಧರಿ
- ದೇಬಶ್ರೀ ಚೌಧರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243