ದಿನದ ಸುದ್ದಿ
ಮೋದಿ 50 ನೇ ‘ಮನ್ ಕೀ ಬಾತ್’ ನಲ್ಲಿ ನೀವು ಈ ನಂಬರ್ ಗೆ ಕಾಲ್ ಮಾಡಿ ಮಾತಾಡಿ..!
ಸುದ್ದಿದಿನ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಕಾರ್ಯಕ್ರಮ ‘ಮನ್ ಕೀ ಬಾತ್ ‘ ಇದೇ ತಿಂಗಳ 25 ನೇ ತಾರೀಖಿನಂದು ನಡೆಯಲಿದೆ.ಯಶಸ್ವೀ ಕಾರ್ಯಕ್ರಮವಾದ ಇದರಲ್ಲಿ ನೀವು ಕೂಡ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿ ಕೊಳ್ಳಬಹುದು.
ಈ ನಂಬರ್ ಗೆ ಕಾಲ್ ಮಾಡಿ ಮೋದಿ ಜೊತೆ ಮಾತಾಡಿ
ನಂಬರ್ 1800-11-7800
Want to share a message for the 50th #MannKiBaat programme? You can do so by calling on 1800-11-7800.
Inputs for the programme can also be shared on MyGov. https://t.co/fXJHNBJxxL
— Narendra Modi (@narendramodi) November 16, 2018