ನಿತ್ಯ ಭವಿಷ್ಯ
ಕೊಟ್ಟಿರುವ ಹಣವನ್ನು ವಾಪಸ್ಸು ಪಡೆಯುವ ಗ್ರಹಣಕಾಲದ ತಂತ್ರ : ಇಂದೇ ಕರೆಮಾಡಿ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್:9945410150
ದುಡಿದ ಹಣವನ್ನು ಮತ್ತೊಬ್ಬರಿಗೆ ನೀಡಿ ಅದು ಸಕಾಲದಲ್ಲಿ ವಸೂಲಿಯಾಗದೇ ನೀವು ಕಷ್ಟಪಡಬೇಕಾದ ಸಂದರ್ಭ ಬಂದಿರುತ್ತದೆ.
ಕೊಟ್ಟಿರುವ ಹಣವನ್ನು ನೀಡಲು ಜನರು ಸತಾಯಿಸುತ್ತಾರೆ. ನಿಮ್ಮನ್ನು ಉದಾಸೀನತೆಯಿಂದ ಕಾಣುತ್ತಾರೆ ಅಥವಾ ನಿಮ್ಮ ಹಣ ನೀವು ಕೇಳಲು ಹೆದರಿಕೆ ವ್ಯಕ್ತಪಡಿಸುತ್ತೀರಿ. ಇದೆಲ್ಲಾ ವಿಪರ್ಯಾಸವೇ ಸರಿ.
ಮೋಡಿ ಮಾತುಗಳಿಂದ, ಮೋಸದ ವಿಚಾರಗಳಿಂದ ಪುಸಲಾಯಿಸಿ ನಿಮ್ಮ ಬಳಿ ಹಣ ತೆಗೆದುಕೊಳ್ಳುತ್ತಾರೆ, ಕೇಳಲು ಹೋದರೆ ವ್ಯಕ್ತಿ ನಾಪತ್ತೆ ಯಾಗಿರಬಹುದು, ನಾಳೆ ನಾಡಿದ್ದು ಎಂಬ ಸಮಜಾಯಿಷಿ ನೀಡುತ್ತಾರೆ. ಇಂತಹ ಸಮಸ್ಯೆಗಳಿಂದ ನೀವು ಹೊರಬರಲು ಗ್ರಹಣಕಾಲದಲ್ಲಿ ಈ ತಂತ್ರವನ್ನು ಮಾಡಿ.
ಸಿಪ್ಪೆ ಸುಲಿಯದ ತೆಂಗಿನಕಾಯಿಯನ್ನು ಹಳದಿ ವಸ್ತ್ರದಲ್ಲಿ ಕಟ್ಟಿ ಇಷ್ಟ ದೇವತ ಮಂತ್ರ ಶ್ಲೋಕವನ್ನು ಗ್ರಹಣಕಾಲದಲ್ಲಿ ಹೇಳಿ ನಂತರ ಹಣ ತೆಗೆದುಕೊಂಡವರ ಹೆಸರನ್ನು ಹೇಳುತ್ತಾ ಇದನ್ನು ಹರಿಯುವ ನೀರಿಗೆ ಬಿಡಿ ಹಾಗೂ ಗ್ರಹಣದ ನಂತರ ಸ್ನಾನ ಮಾಡಿ. ಖಂಡಿತ ಇದು ನಿಮಗೆ ಫಲಿತಾಂಶ ತಂದು ಕೊಡುತ್ತದೆ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150