ದಿನದ ಸುದ್ದಿ

ದಾವಣಗೆರೆ | ಶ್ರೀ ಮೃತ್ಯುಂಜಯ ಸ್ಕೂಲ್ ಆಫ್ ನರ್ಸಿಂಗ್ : ವಿವಿಧ ಕೋರ್ಸುಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ :ಶ್ರೀ ಮೃತ್ಯುಂಜಯ ಶುಶ್ರೂಷ ಶಾಲೆ ಮತ್ತು ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಕಾಲೇಜಿನಲ್ಲಿ ವಿವಿಧ ಕೋರ್ಸುಗಳಿಗೆ ಪ್ರವೇಶ ಪಾರಂಭವಾಗಿದೆ.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳು ಈ ಕೋರ್ಸುಗಳಿಗೆ ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ.

ಕೋರ್ಸುಗಳು ಮತ್ತು ವಿದ್ಯಾರ್ಹತೆ

  • ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಅಂಡ್ ಮಿಡ್ ವೈಫರಿ (GNM) : ವಿದ್ಯಾರ್ಹತೆ : ಪಿಯುಸಿ ಪಾಸ್: (ಕಲೆ,ವಾಣಿಜ್ಯ, ವಿಜ್ಞಾನ, ಶಿಕ್ಷಣ)
  • ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಾಲಜಿ (DMLT) | ವಿದ್ಯಾರ್ಹತೆ: ಎಸ್‌.ಎಸ್.ಎಲ್.ಸಿ
  • ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ (DHI) |ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ)
  • ಡಿಪ್ಲೊಮಾ ಇನ್ ಆಪರೇಶನ್ ಥಿಯೇಟರ್ ಮತ್ತು ಅನಸ್ತೇಷಿಯ ಟೆಕ್ನಾಲಜಿ (OT / ANASTASIA)
    | ವಿದ್ಯಾರ್ಹತೆ :ಎಸ್.ಎಸ್.ಎಲ್.ಸಿ‌)

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಶ್ರೀಮೃತ್ಯುಂಜಯ ಸ್ಕೂಲ್ ಆಫ್ ನರ್ಸಿಂಗ್, #694, ಚರ್ಚ್ ಕಾರ್ನರ್, 8 ನೇ ಮುಖ್ಯ ರಸ್ತೆ, ಪಿಜೆ ಬಡಾವಣೆ, ದಾವಣಗೆರೆ

ಈ ಕೆಳಗಿನ ಫೋನ್ ನಂಬರ್ ಗೆ ಕರೆಮಾಡಿ : 08192-230770, 9448873558, 8217587648

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version