ದಿನದ ಸುದ್ದಿ

ಮೈಸೂರು ಮೃಗಾಲಯ | ಹಾವು ಕಚ್ಚಿ ‘ಜಾಗ್ವಾರ್’ ಸಾವು..!

Published

on

ಸುದ್ದಿದಿನ, ಮೈಸೂರು : ಹಾವು ಕಚ್ಚಿ ಜಾಗ್ವಾರ್ (ಚಿರತೆ) ಸಾವನ್ನಪ್ಪಿರುವ ಘಟನೆ ಮೈಸೂರು ಮೃಗಾಲಯದಲ್ಲಿ ನಡೆದಿದೆ. ಸುಮಾರು 14 ವರ್ಷದ ಜಾಗ್ವಾರ್ ಇದ್ದ ಜಾಗಕ್ಕೆ ತೆರಳಿದ್ದ ನಾಗರಹಾವನ್ನ ಕಚ್ಚಿ ಸಾಯಿಸಿತ್ತು ಜಾಗ್ವಾರ್. ಈ ವೇಳೆ ಜಾಗ್ವಾರ್ ಗೆ ಕಚ್ಚಿತ್ತು ನಾಗರಹಾವು.

ಈ ಹಿನ್ನೆಲೆಯಲ್ಲಿ ಮೃಗಾಲಯದ ಜಾಗ್ವಾರ್ ಗೆ ಚಿಕಿತ್ಸೆಕೊಡಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಮೃಗಾಲಯದಲ್ಲಿ ಜಾಗ್ವಾರ್ ಸಾವನ್ನಪ್ಪಿದೆ.
ದೆಹಲಿ ಮೃಗಾಲಯದದಿಂದ ಜಾಗ್ವಾರ್ ಅನ್ನು ಮೈಸೂರಿಗೆ ತರಲಾಗಿತ್ತುಎಂದು ಮೃಗಾಲಯದ ಸಿಇಓ ಅಜಿತ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version