ದಿನದ ಸುದ್ದಿ

ಮಜ್ಜಿಗೆ-ಮೊಸರು ದುಬಾರಿ..!

Published

on

ಸುದ್ದಿದಿನ ಡೆಸ್ಕ್ : ಕಳೆದ ತಿಂಗಳು ಹಲವು ಅಗತ್ಯ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ಶೇ.5 ಜಿಎಸ್‌ಟಿ ಪರಿಣಾಮದಿಂದಾಗಿ ಇಂದಿನಿಂದ ಪ್ಯಾಕ್ ಮಾಡಿರುವ ಮೊಸರು, ಮಜ್ಜಿಗೆ ಹಾಗೂ ಸಿಹಿ ಲಸ್ಸಿ ದುಬಾರಿಯಾಗಿದೆ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು ಭಾನುವಾರ ನೀಡಿರುವ ಒಂದು ಹೇಳೀಕೆಯಲ್ಲಿ ಈ ಪದಾರ್ಥಗಳ ಬೆಲೆ ರೂ.1 ರಿಂದ ರೂ.3ರವರೆಗೆ ಹೆಚ್ಚಿಸಲಾಗಿರುವುದಾಗಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version