ರಾಜಕೀಯ

ಮೋದಿ ಟೀಂ ನ ರಾಜ್ಯ ಖಾತೆ ಸಚಿವರು ಮತ್ತು ಅವರ ಖಾತೆಗಳು

Published

on

ಸುದ್ದಿದಿನ,ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಟೀಂ ರೆಡಿಯಾಗಿದೆ. ನಿನ್ನೆಯಷ್ಟೇ ಮೋದಿ ಸೇರಿ 58 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಅವರಲ್ಲಿ 24 ಸಂಸದರು ರಾಜ್ಯ ಖಾತೆ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ಇದೀಗ ಆ ಎಲ್ಲಾ ಸಚಿವರಿಗೆ ಖಾತೆ ಹಂಚಿ ಜವಾಬ್ದಾರಿ ನೀಡಲಾಗಿದೆ.

ರಾಜ್ಯ ಖಾತೆ ಸಚಿವರು

  1. ಫಗನ್ ಸಿಂಗ್ – ರಾಜ್ಯ ಮಿನಿಸ್ಟ್ರಿ ಆಫ್ ಸ್ಟೀಲ್
  2. ಅಶ್ವಿನ್ ಕುಮಾರ್ ಚೌಬೆ – ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
  3. ಅರ್ಜುನ್ ರಾಮ್ ಮೇಘವಾಲ್ – ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಮತ್ತು ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಕೈಗಾರಿಗೆ ರಾಜ್ಯ ಖಾತೆ
  4. ಜನರಲ್ ವಿ.ಕೆ.ಸಿಂಗ್ – ರಸ್ತೆ ಸಾರಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ರಾಜ್ಯ ಖಾತೆ
  5. ಕೃಷ್ಣಪಾಲ್ ಗುರ್ಜರ್ – ಸಾಮಾಜಿ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ
  6. ರಾಮ್ ಸಾಹೇಬ್ ದಾದಾರಾವ್ – ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಖಾತೆ
  7. ಕಿಶನ್ ರೆಡ್ಡಿ – ರಾಜ್ಯ ಗೃಹ ಇಲಾಖೆ
  8. ಪುರುಷೋತ್ತಮ್ ರೂಪಾಲ : ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ
  9. ರಾಮ್ ದಾಸ್ ಅಠಾವಳೆ : ರಾಜ್ಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  10. ಸಾಧ್ವಿ ನಿರಂಜನ್ ಜ್ಯೋತಿ : ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ
  11. ಬಾಬುಲ್ ಸುಪ್ರಿಯೋ : ರಾಜ್ಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
  12. ಡಾ.ಸಂಜೀವ್ ಕುಮಾರ್ ಬಾಲಿಯಾನ್: ಪಶುಸಂಗೋಪನೆ, ಹಾಲು, ಮೀನುಗಾರಿಕೆ ರಾಜ್ಯ ಖಾತೆ
  13. ಸಂಜಯ್ ಶಮರಾವ್ : ಮಾನವ ಸಂಪನ್ಮೂಲ ಅಭಿವೃದ್ಧಿ, ಸಂವಹನ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ
  14. ಅನುರಾಗ್ ಸಿಂಗ್ ಠಾಕೂರ್ : ರಾಜ್ಯ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳು
  15. ಸುರೇಶ್ ಅಂಗಡಿ : ರೈಲ್ವೇ ಇಲಾಖೆಯ ರಾಜ್ಯ ಖಾತೆ
  16. ನಿತ್ಯಾನಂದ್ ರಾಯ್ : ರಾಜ್ಯ ಗೃಹ ವ್ಯವಹಾರಗಳ ರಾಜ್ಯ ಖಾತೆ
  17. ರತನ್​ ಲಾಲ್​ ಕಟಾರಿಯ – ಜಲಶಕ್ತಿ ಮತ್ತು ಸಾಮಾಜಿಕ ನ್ಯಾಯ ಸಬಲೀಕರಣ ರಾಜ್ಯ ಖಾತೆ
  18. ವಿ.ಮುರಳಿಧರನ್ – ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ, ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ
  19. ರೇಣುಕಾ ಸಿಂಗ್ ಸರೂತ್ – ಬುಡಕಟ್ಟು ಸಮುದಾಯಗಳ ರಾಜ್ಯ ಖಾತೆ
  20. ಸೋಮ ಪ್ರಕಾಶ್ – ವಾಣಿಜ್ಯ ಮತ್ತು ಕೈಗಾರಿಗೆ ರಾಜ್ಯ ಖಾತೆ
  21. ರಾಮೇಶ್ವರ್ ತೇರಿ – ಆಹಾರ ಮತ್ತು ಸಂಸ್ಕರಣಾ ಕೈಗಾರಿಕೆ ರಾಜ್ಯ ಖಾತೆ
  22. ಪ್ರತಾಪ್​ ಚಂದ್ರ ಸಾರಂಗಿ – ಪಶುಸಂಗೋಪನೆ, ಡೈರಿ ಮೀನುಗಾರಿಗೆ ರಾಜ್ಯ ಸಚಿವ ಮತ್ತು ಅತಿ ಚಿಕ್ಕ, ಮದ್ಯಮ ಉದ್ಯಮಗಳ ರಾಜ್ಯ ಖಾತೆ
  23. ಕೈಲಾಶ್ ಚೌಧರಿ – ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವ
  24. ದೇಬಶ್ರೀ ಚೌಧರಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಖಾತೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version