ಸಿನಿ ಸುದ್ದಿ
ಜ.25ರಂದು ಶಿವಮೊಗ್ಗದಲ್ಲಿ ‘ನಟಸಾರ್ವಭೌಮ’ ಟ್ರೇಲರ್ ಬಿಡುಗಡೆ..!
ಸುದ್ದಿದಿನ, ಡೆಸ್ಕ್ : ಇದೇ ಜನವರಿ 25 ರಂದು ನಟಸಾರ್ವಭೌಮ ಚಿತ್ರದ ಟ್ರೇಲರ್ ರನ್ನು ಅದ್ದೂರಿಯಾಗಿ ಶಿವಮೊಗ್ಗ ದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಅದರ ಬಗ್ಗೆ ಚರ್ಚಿಸಲು ನಾಳೆ ಬೆಳಿಗ್ಗೆ 10 ಘಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರದ ಹತ್ತಿರ ಸಭೆ ಸೇರಲಾಗುವುದು.
ಸಭೆಯಲ್ಲಿ ಅಭಿ ಶಿವುಅಡ್ಡ, ಪ್ರಿನ್ಸ್ ಮನು ಮತ್ತು
ಶಿವಮೊಗ್ಗ ದ ಟೀಮ್ ಗಳಾದ ರಾಜ್ ಡೈನಸ್ಟಿ ಶಿವಮೊಗ್ಗ(ರಿ),ಅಪ್ಪು ಅಡ್ಡ ಶಿವಮೊಗ್ಗ(ರಿ),
ಅಪ್ಪು ಯೂತ್ ಬ್ರಿಗೇಡ್ (ರಿ) ಉಪಸ್ಥಿತರಿರುತ್ತಾರೆ ಹಾಗೂ ಶಿವಮೊಗ್ಗ ರಾಜವಂಶ ಅಭಿಮಾನಿಗಳು ಬಂದು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ರಾಜರತ್ನ ಅಸೋಸಿಯೇಷನ್ ಶಿವಮೊಗ್ಗ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401