ದಿನದ ಸುದ್ದಿ

ಇಂದಿನಿಂದ ಪಟಾಕಿ ಮಾರಾಟ ಹಾಗೂ ಸಿಡಿಸುವುದು ಸಂಪೂರ್ಣ ನಿಷೇಧ : ಎನ್ ಜಿ. ಟಿ ಘೋಷಣೆ

Published

on

ಸುದ್ದಿದಿನ, ದೆಹಲಿ :’ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್’ (NGT) ಇಂದು ಮಧ್ಯರಾತ್ರಿಯಿಂದ ನವೆಂಬರ್ 30 ರವರೆಗೆ ದೆಹಲಿಯ ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಅಥವಾ ಬಳಕೆಯ ಮಾಡುವ ಹಾಗಿಲ್ಲ ಸಂಪೂರ್ಣ ನಿಷೇಧವನ್ನು ಘೋಷಿಸಿದೆ.

ಗಾಳಿಯ ಗುಣಮಟ್ಟ ‘ಮಧ್ಯಮ’ ಅಥವಾ ಅದಕ್ಕಿಂತ ಕಡಿಮೆ ಇರುವ ನಗರಗಳು- ಪಟ್ಟಣಗಳು, ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ದೀಪಾವಳಿ, ಹೊಸ ವರ್ಷ, ಕ್ರಿಸ್‌ಮಸ್ ಈವ್‌ನಂತಹ ಹಬ್ಬಗಳಲ್ಲಿ ನಿರ್ದಿಷ್ಟಪಡಿಸಿದಂತೆ ಎರಡು ಗಂಟೆಗಳವರೆಗೆ ಪಟಾಕಿಗಳನ್ನು ಸಿಡಿಸುಯುವ ಸಮಯವನ್ನು ನಿರ್ಬಂಧಿಸಲಾಗುತ್ತದೆ ಎಂದು ಎನ್ ಜಿ ಟಿ (National Green Tribunal) ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version