ದಿನದ ಸುದ್ದಿ

ಎನ್.ಡಿ.ಟಿವಿ ಪತ್ರಕರ್ತ ರವೀಶ್ ಕುಮಾರ್‌ ಗೆ ರೋಮನ್ ‘ಮ್ಯಾಗ್ಸೆಸ್ಸೆ’ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಎನ್.ಡಿ.ಟಿವಿ ಪತ್ರಕರ್ತ ರವೀಶ್ ಕುಮಾರ್‌ ಅವರು 2019 ನೇ ಸಾಲಿನ ರೋಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಭಾಜನರಾಗಿದ್ದಾರೆ.

ಶೋಷಿತ ಸಮುದಾಯ, ದೌರ್ಜನ್ಯ, ದುರ್ಬಲ ವರ್ಗದವರ ಪರವಾಗಿ ಧ್ವನಿ ನೀಡಲು ಪತ್ರಿಕೋದ್ಯಮ ಬಳಸುವುದ್ದಕ್ಕೆ ಪ್ರಶಸ್ತಿಗೆ ಒಲಿದಿದೆ. ಸದ್ಯ ಎನ್.ಡಿ.ಟಿವಿಯ ಹಿರಿಯ ಕಾರ್ಯಕಾರಿ ಸಂಪಾದಕ ಆಗಿದ್ದಾರೆ. ವೃತ್ತಿ ಬದುಕಿನ ಬದ್ಧತೆ, ಪತ್ರಿಕೋದ್ಯಮದ ಹೈ ಸ್ಟ್ಯಾಂಡರ್ಡ್, ಸತ್ಯಕ್ಕಾಗಿ ನೈತಿಕ ಸ್ಥೈರ್ಯ, ಸಮಗ್ರತೆ, ಸ್ವತಂತ್ರತೆಗಳನ್ನು ಗುರುತಿಸಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ಅಯ್ಕೆ ಮಾಡಿದ್ದಾರೆ.ಟಿವಿ ಚರ್ಚೆಗೆ ಬರುವ ಅತಿಥಿಗಳ ಮೇಲೆ ಡಾಮಿನೇಟ್ ಮಾಡದೇ ಅವರಿಗೆ ಅಭಿಪ್ರಾಯ ಮಂಡನೆ ಕಾಲಾವಕಾಶ ನೀಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version