ಸಿನಿ ಸುದ್ದಿ
‘ಕಿಚ್ಚ-ಡಿ ಬಾಸ್’ ಹೆಸರಲ್ಲಿ ಹೊಸ ಸಿನೆಮಾ..!
ಸುದ್ದಿದಿನ ಡೆಸ್ಕ್ | ಕಿಚ್ಚ ಸುದೀಪ್ ಹಾಗೂ ಚಾಲೆಂಜಿಗ್ ಸ್ಟಾರ್ ದರ್ಶನ್ ಹೆಸರಲ್ಲಿ ಸಿನೆಮಾವೊಂದು ಸೆ್ಟ್ಟ್ಟಟ್ಟೇರಲು ಸಜ್ಜಾಗಿದೆ. ಈ ಸಿನೆಮಾಗೆ ‘ದಚ್ಚು-ದೀಪು’ ಎಂದು ಟೈಟಲ್ ಪೈನಲ್ ಆಗಿದ್ದು, ಚಂದನವನದ ಹೊಸ ಪ್ರತಿಭೆ ರಂಜಿತ್ ಆಕ್ಷನ್ ಕಟ್ ಹೇಳಲಿದ್ದಾರೆ.
ಈ ಸಿನಿಮಾದಲ್ಲಿ ನಾಯಕರಾಗಿ ಆನಂದ್ ಮತ್ತು ಚಂದು ನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರಿಗೆ ನಾಯಕಿಯರಾಗಿ ನಿಶ್ಕಲ ಮತ್ತು ಅರ್ಚನಾ ಸಿಂಗ್ ಜೋಡಿಯಾಗಲಿದ್ದಾರೆ. ಈಗಾಗಲೇ ಸಿನೆಮಾದ ಶೂಟಿಂಗ್ ಭರದಿಂದ ಸಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986815401