ರಾಜಕೀಯ

ತುಂಬಿದ ಸಭೇಲಿ ಕೇಜ್ರಿವಾಲ್ ಏನು ಮಾಡಿದ್ರು ಅಂದ್ರೆ..?

Published

on

Photo Courtesy: The Indian Express

ಸುದ್ದಿದಿನ ಡೆಸ್ಕ್ | ದೊಂದು ಸಾರ್ವಜನಿಕರಿಂದ ತುಂಬಿದ ಸಭೆ. ಎಲ್ಲರೂ ಕಣ್ಣರಳಿಸಿ ನೋಡುವಂಥ ಘಟನೆ ನಡೆದು ಹೋಯಿತು. ರಾಜ್ಯದ ಗವರ್ನರ್ ನೀಡಿದ ಆದೇಶ ಕವಡೆ ಕಾಸಿನ ಕಿಮತ್ತು ನೀಡದೇ ಸಾರ್ವಜನಿಕರೆದುರೇ ಹರಿದು ಹಾಕಿದ ಘಟನೆ ನಡೆಯಿತು.

ಏನಿದು ಘಟನೆ ಅಂಥಿರಾ? ಇಲ್ಲಿದೆ ನೋಡಿ ವಿವರ; ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ರಾಜ್ಯಪಾಲರು ಸಿಸಿ ಟಿವಿ ಅಳವಡಿಕೆ ಕುರಿತಂತೆ ಒಂದು ಆದೇಶ ಪತ್ರ ಹೊರಡಿಸಿದ್ದರು. ಸಾರ್ವಜನಿಕರೆದರೇ ಆದೇಶ ಹರಿದು ಹಾಕಿ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದರು. ಇದನ್ನು ನೋಡಿದರೆ ದೆಹಲಿ ಸರ್ಕಾರ ಮತ್ತು ಗವರ್ನರ್ ನಡುವಿನ ಕಿತ್ತಾಟ ಮುಗಿಯುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version