ದಿನದ ಸುದ್ದಿ

ಸಂತೇಬೆನ್ನೂರು | ಕಾರು ಬೈಕ್ ಅಪಘಾತ‌ ಯುವಕ ಸ್ಥಳದಲ್ಲೇ ಸಾವು

Published

on

ಸುದ್ದಿದಿನ,ಚನ್ನಗಿರಿ,ಸಂತೇಬೆನ್ನೂರು : ಸಂತೇಬೆನ್ನೂರು ಪೆಟ್ರೋಲ್ ಬಂಕ್ ಬಳಿ‌ ಕಾರು ಬೈಕ್ ನಡುವೆ ಅಪಘಾತವಾಗಿದ್ದು ಬೈಕ್ ಸವಾರ ಸ್ಥಳದಲ್ಲೆ ಮೃತನಾಗಿರುವ ಘಟನೆ ನಡೆದಿದೆ.

ಮೃತ ಯುವಕ ಸಂತೇಬೆನ್ನೂರು ಸಮೀಪದ ಕಾಕನೂರು ಗ್ರಾಮದ ನವೀನ (28) ಗುರುತಿಸಲಾಗಿದ್ದು ಬಿತ್ತನೆಗಾಗಿ ಬೀಜ‌ ಗೊಬ್ಬರ ತಗೆದುಕೊಂಡು ಕಾಕನೂರು ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ ಈ ಸಂಬಂದ ಸಂತೇಬೆನ್ನೂರು ಪೋಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version