/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಆ್ಯಬಿಡೆಂಟ್ ವಂಚನೆ ಪ್ರಕರಣ : ಮತ್ತೆ ವಿಚಾರಣೆಗೆ ಹಾಜರಾಗಲು ಇಸ್ತಿಯಾಕ್ ಗೆ ನೋಟಿಸ್ ಜಾರಿ

Published

on

ಸುದ್ದಿದಿನ, ಬೆಂಗಳೂರು : ಕಾಪೋರೇಟರ್ ಪತಿ ಸಿಸಿಬಿ ವಶಕ್ಕೆ ಪ್ರಕರಣ ಆ್ಯಂಬಿಡೆಟ್ ವಂಚನೆ ಪ್ರಕರಣದಲ್ಲಿ ಭಾಗಿ ಆರೋಪ ಹಾಗೂ ಹಪ್ತಾ ವಸೂಲಿ ಹಿನ್ನಲೆ ನಿನ್ನೆ ಸಿಸಿಬಿ ಕಚೇರಿಗೆ ಕರೆತಂದಿದ್ದ ಸಿಸಿಬಿ ಪೋಲಿಸ್ ತಡರಾತ್ರಿವರಗೂ ಇಸ್ತಿಯಾಕ್ ಅಹಮ್ಮದ್ ಗೆ ಡ್ರಿಲ್ ನಡೆಸಿದ್ದಾರೆ.

ಆ್ಯಬಿಡೆಂಟ್ ವಂಚನೆ ಪ್ರಕರಣದಲ್ಲಿ ಕೆಲ ದಾಖಲೆಗಳನ್ನು ಕಾಪೋರೇಟರ್ ಪತಿ ಇಸ್ತಿಯಾಕ್ ಮನೆಯಲ್ಲಿದ ಆರೋಪದ‌ ಮೇಲೆ  ಸಿಸಿಬಿ ಪೊಲೀಸ್ರು ಕಾಪೋರೇಟರ್ ಫರೀದಾ ಮನೆ ಮೇಲೆ ದಾಳಿ ನಡೆಸಿತ್ತು.ನಿನ್ನೆ ತಡರಾತ್ರಿವರೆಗೂ ವಿಚಾರಣೆ ನಡೆಸಿ ನೋಟಿಸ್ ಕೊಟ್ಟು ಕಳಿಸಿರುವ ಸಿಸಿಬಿಯುಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಸ್ತಿಯಾಕ್ ಸಿಸಿಬಿ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ರಿಂದ ನೋಟಿಸ್‌ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version