ದಿನದ ಸುದ್ದಿ

ಗೋಣಿವಾಡ ಕ್ಯಾಂಪ್ ನಲ್ಲಿ ವೀರ ವನಿತೆ ಒನಕೆ ಒಬವ್ವ ಜಯಂತಿ ಆಚರಣೆ

Published

on

ಸುದ್ದಿದಿನ, ದಾವಣಗೆರೆ : ವೀರ ವನಿತೆ ಒನಕೆ ಒಬವ್ವ ಜಯಂತಿಯನ್ನು ಜಿಲ್ಲೆಯ ಗೋಣಿವಾಡ ಕ್ಯಾಂಪ್ ನಲ್ಲಿ ಶನಿವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಒನಕೆ ಓಬವ್ವ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ , ಕಮಲಮ್ಮ, ಅನಿತ, ಶಿವರುದ್ರಮ್ಮ, ಜಯ್ಯಮ್ಮ ಭರ್ಮಪ್ಪ, ಜಯಮ್ಮ ಹಿರಿಯೂರು, ಕವಿತ,ರೇಖಾ, ಮಮತ, ಮಂಗಳಮ್ಮ, ಲಕ್ಷ್ಮಿ, ಬಸಮ್ಮ , ರತ್ಮಮ್ಮ ಮತ್ತು ಶಿಲ್ಪ ಹಾಗೂ ಮಹಿಳಾ ಸ ಸಾಮಾಜದ ಮುಖಂಡ ಜಯಪ್ರಕಾಶ್.ಬಿ, ಇಮಾನ್ ವೇಲ್, ತಿಪ್ಪೇಸ್ವಾಮಿ, ಮಲ್ಲಿಕಣ್ಣ, ಭರ್ಮಪ್ಪ, ಸಿದ್ದಪ್ಪ, ಮತ್ತು ಯುವಕರಾದ ಸಂತೋಷ, ಹಾಲೇಶ್, ಪ್ರಜ್ವಲ್,ಸಮ್ಮು, ಹಾಲೇಶ್, ಅಣ್ಣೇಶ್, ಗಜ, ರಾಹುಲ್, ಹಾಲೇಶ್ ಗ್ರಾಮಸ್ಥರು ಭಾಗಿಯಾಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version