ದಿನದ ಸುದ್ದಿ
ಗೋಣಿವಾಡದಲ್ಲಿ ಒನಕೆ ಒಬವ್ವ ಜಯಂತಿ ಆಚರಣೆ
ಸುದ್ದಿದಿನ, ದಾವಣಗೆರೆ : ವೀರ ವನಿತೆ ಒನಕೆ ಒಬವ್ವ ಜಯಂತಿಯನ್ನು ದಾವಣಗೆರೆ ತಾಲೂಕಿನ ಗೋಣಿವಾಡ ಕ್ಯಾಂಪ್ ನಲ್ಲಿ ಇಂದು ಆಚರಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿಯಾಗಿದ್ದರು. ಛಲವಾದಿ ಸಾಮಾಜದ ಮುಖಂಡ ಜಯಪ್ರಕಾಶ್.ಬಿ ಮತ್ತು ಸ್ನೇಹಿತರು, ಕುಲ ಭಾಂದದವರು ನೇತೃತ್ವದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243