ದಿನದ ಸುದ್ದಿ
ಒಂದು ಲಕ್ಷ ಅತ್ಯಾಚಾರ ಕೇಸ್ ದಾಖಲು
ಸುದ್ದಿದಿನ ಡೆಸ್ಕ್ | ದೇಶದಲ್ಲಿ 2014-16 ಸಾಲಿನಲ್ಲಿ ಅಂದಾಜು 1,10,333 ಪ್ರಕರಣಗಳು ದಾಖಲಾಗಿದ್ದು, 2016ರಲ್ಲಿ 38,947, 2015ರಲ್ಲಿ 34,651 ಹಾಗೂ 2014ರಲ್ಲಿ 36,735 ಅತ್ಯಾಚಾರ ದಾಖಲಾಗಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ತಿಳಿಸಿದರು.
ಅಲ್ಲದೇ ಮಹಿಳಾ ವಿರುದ್ಧ ನಡೆದಿರುವ ಅಪರಾಧ ದಾಖಲಾಗಿದ್ದು, 2016ರಲ್ಲಿ 3,38,954, 2015ರಲ್ಲಿ 3,29,243 ಮತ್ತು 2014ರಲ್ಲಿ 3,39,457 ಕೇಸ್ ಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401