ದಿನದ ಸುದ್ದಿ

ಕೃಷಿ ಕಾಯ್ದೆಗಳು-2020 ಕುರಿತು ಆನ್‍ಲೈನ್ ತರಬೇತಿ

Published

on

ಸುದ್ದಿದಿನ,ಬಾಗಲಕೋಟೆ : ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಕೊರೊನಾ ಹಿನ್ನಲೆಯಲ್ಲಿ ರೈತರ ಉಪಯೋಗಕ್ಕಾಗಿ ಅಕ್ಟೋಬರ 29 ರಂದು ಬೆಳಿಗ್ಗೆ 11 ರಿಂದ 12 ವರೆಗೆ ಗೂಗಲ ಮೀಟ್ ಮೂಲಕ ರೈತರ ಬಲವರ್ಧನೆಗಾಗಿ ಕೃಷಿ ಕಾಯ್ದೆಗಳು-2020 ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ.

ತರಬೇತಿಯಲ್ಲಿ ಭಾಗವಹಿಸಲಿಚ್ಚಿಸುವವರು ರೆಜಿಸ್ಟ್ರೇಶನ್ http://forms.gle/pWQ1QQLrwBKjYRR97 ಮತ್ತು ಗೂಗಲ್ ಮೀಟ್ ಲಿಂಕ್ ನ್ನು http://meet.google.com/die-rwwi-ksn ಒತ್ತಿ ತರಬೇತಿಗೆ ಹಾಜರಾಗಬಹುದಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version