ರಾಜಕೀಯ

ಒರಿಸ್ಸಾ : ಬಿ ಎಸ್ ಪಿ ಪ್ರಚಾರಕ್ಕೆ ಮಾಯಾವತಿ ಚಾಲನೆ

Published

on

ಸುದ್ದಿದಿನ ಡೆಸ್ಕ್ : ಇಂದು ಒರಿಸ್ಸಾದ ಭುವನೇಶ್ವರದಲ್ಲಿ ಬಿ.ಎಸ್.ಪಿ‌.ಪ್ರಚಾರಕ್ಕೆ ಕುಮಾರಿ ಅಕ್ಕ ಮಾಯವತಿಯವರು ಚಾಲನೆ ನಿಡಿದರು.

2019 ಲೋಕಸಭೆ ಚುನಾವಣೆ ಕಾರ್ಯಕ್ಕೆ ಸ್ವಯಂಸೇವಕರು ಸೇರ್ಪಡೆಗೊಂಡಿದ್ದು ಒರಿಸ್ಸಾ “ಭುವನೇಶ್ವರ”ದ ಜನತೆ ಮಾಯಾವತಿ ಅವರನ್ನು ಸ್ವಾಗತಿಸಿದರು.

ಮಾನ್ಯ ಸಹೋದರಿಯ ರ್ಯಾಲಿಯಲ್ಲಿ ಬೆಂಬಲಿಗರು ಮತ್ತು ಸಹೋದರಿಯನ್ನು ಸ್ವಾಗತಿಸಿದರು, ಮಾನ್ಯ ಸಹೋದರಿಯ ಬಿಎಸ್ಪಿ ಒರಿಸ್ಸಾದ “ಹಾಥಿ” ಮತ್ತು “ರಥ” ದಿಂದ ಸಂಕೇತಿತವಾಗಿದೆ ಹುರುಪಿನಿಂದ ಸ್ವಾಗತಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version