ಪ್ರತಿಭಾ ನಂದಕುಮಾರ್ ನಾವು ಕಚ ಕುಚಗಳ ಬಗ್ಗೆ ಬರೆಯಬಾರದು ನೀವು ಅದನ್ನು ವಿರೂಪಗೊಳಿಸಬಹುದು! ನಾವು ತೊಡೆ ಜಘನ ನಾಭಿ ಸ್ಥಳಗಳನ್ನು ಕಾಣಿಸಬಾರದು ನೀವದನ್ನು ಅತಿಕ್ರಮಿಸಿ ಸ್ಥಾಪಿತರಾಗಬಹುದು! ನಾವು ಯೋನಿಗೆ ಅಪಚಾರವಾಗದಂತೆ ಕಾಯ್ದಿರಿಸಿಕೊಳ್ಳ ಬೇಕು ನೀವದರ ಅತ್ಯಾಚಾರಕ್ಕೆ...
ಬಿಂದು ಗೌಡ ಇತ್ತೀಚೆಗೆ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯ ದ್ವೇಷದಿಂದ 4 ದಿನಗಳ ವಿಚಾರಣೆ ನಡೆಸಿದ ಇಡಿ ಸಂಸ್ಥೆ ಬಂಧಿಸಿತು. ರಾಜ್ಯಾದಾದ್ಯಂತ ಪ್ರತಿಕಾರದ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಯಿತು ಈಗಲೂ ಪ್ರತಿಭಟನೆ ಮುಂದುವರೆದಿದೆ....
ವಿವೇಕಾನಂದ. ಹೆಚ್.ಕೆ ಮನಸ್ಸನ್ನೇ ಘಾಸಿಗೊಳಿಸುವ ಅಸೂಯೆ.ವ್ಯಕ್ತಿತ್ವವನ್ನೇ ನಾಶ ಪಡಿಸುವ ಆಕ್ರೋಶ. ಪಾಕಿಸ್ತಾನ ಹಾಳಾಗಿದ್ದು ಏಕೆ ಗೊತ್ತೆ?ಅದು ಒಂದು ಧರ್ಮದ ಆಧಾರದಲ್ಲಿ ದೇಶವನ್ನು ಸ್ಥಾಪಿಸಿಕೊಂಡಿದ್ದರಿಂದ. ಧರ್ಮ ಯಾವಾಗಲೂ ಬದಲಾವಣೆಯ ಮತ್ತು ಪ್ರಗತಿಯ ವಿರೋಧಿ. ಸ್ವತಂತ್ರ ಚಿಂತನೆಗಿಂತ ಗುಲಾಮಗಿರಿಯ...
ಸುದ್ದಿದಿನ,ದಾವಣಗೆರೆ : 2019-20ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ “ವಿದ್ಯಾಸಿರಿ” ಯೋಜನೆಯಡಿ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ,...
ಹರ್ಷಕುಮಾರ್ ಕುಗ್ವೆ ಒಂದು ಮುಖ್ಯ ಸುದ್ದಿಯನ್ನು ವರದಿ ಮಾಡುವಾಗ ತನಗೆ ತಿಳುವಳಿಕೆ ಇಲ್ಲದ ವಿಷಯಗಳನ್ನು ಕನಿಷ್ಠ ಅಧ್ಯಯನ ಮಾಡಿಯಾದರೂ ಆ ಬಗ್ಗೆ ಸ್ಪಷ್ಟತೆ ಪಡೆದುಕೊಂಡು ವರದಿ ಮಾಡಬೇಕಲ್ಲವೇ? ವಿಜ್ಞಾನಿಗಳು ಹೇಳಿರುವ ವಿಷಯಗಳನ್ನು ತಮಗೆ ಬೇಕಾದ ಹಾಗೆ...
ವಿವೇಕಾನಂದ. ಹೆಚ್.ಕೆ ಭಾರತದಲ್ಲಿ ಅಸ್ತಿತ್ವದಲ್ಲಿರುವ ಬಹುಮುಖ್ಯ ರಾಷ್ಟ್ರೀಯ ಪಕ್ಷಗಳಲ್ಲಿ ಒಂದು. ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳ ನಂತರ ಹೆಚ್ಚು ಜನಪ್ರಿಯತೆ ಗಳಿಸಿರುವ ಪಕ್ಷ. ಉತ್ತರ ಪ್ರದೇಶದಲ್ಲಿ ಮೂರು ಬಾರಿ ಅಧಿಕಾರವನ್ನು ನಡೆಸಿದೆ ಮತ್ತು ಕೆಲವು ರಾಜ್ಯಗಳಲ್ಲಿ...
ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ...
ಸುದ್ದಿದಿನ,ದಕ್ಷಿಣ ಕನ್ನಡ : ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ (ಡಿಸಿ) ಸಸಿಕಾಂತ್ ಸೆಂಥಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಐಎಎಸ್ ಅಧಿಕಾರಿ ಸೆಂಥಿಲ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಸೆಪ್ಟೆಂಬರ್ 6 ಶುಕ್ರವಾರ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ....
“ಹೊಲಿ ಹೋಯ್ತು.ಮನಿ ಹೋಯ್ತು. ಆಕಳು ವಾದ್ವು, ಪಾತ್ರೆ ಪಗಡೆ ವಾದ್ವು. ಆಧಾರ್ ಕಾರ್ಡ್ ರೇಷನ್ ಕಾರ್ಡ್ ಓಟಿನ ಕಾರ್ಡ್ ವಾದ್ವು.ನಮ್ ಬದುಕೇ ಹೋಂಟೋತ್ರಿ. ನಮ್ನ ಯಾರು ಕೇಳ್ವಂಗಿಲ್ರಿ, ಸಾಯೋದೆ ಗತಿರ್ರೀ ನಮ್ಗೆ.”ಪ್ರವಾಹ ಪೀಡಿತ ಜನಗಳ ದಿನನಿತ್ಯದ...
ಗಣೇಶ ಹಬ್ಬದ ಸಡಗರದಲ್ಲಿ ಮೈಮರೆತಿರರುವ ಹೆಂಗಳೆಯರ ಸಂಭ್ರಮ ಕ್ಕೆ ಸಾಥ್ ನೀಡಲು ಈ ಬಾರಿ ವಿಶೇಷ ನೈಲ್ ಆರ್ಟ್ ಒಂದು ಗರಿಗೆದರಿದೆ. ಗಣೇಶ ಹಬ್ಬದ ಸಂಭ್ರಮಾಚರಣೆ ಮತ್ತಷ್ಟು ರಂಗು ತುಂಬಲು”ಗಣೇಶ ನೈಲ್ ಆರ್ಟ್” ಸೋಷಿಯಲ್ ಮೀಡಿಯಾ...