ಸುದ್ದಿದಿನ,ದೆಹಲಿ: ಸ್ಪೀಕರ್ ತಮ್ಮ ಶಾಸಕತ್ವವನ್ನು ಅನರ್ಹಗೊಳಿಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಅಮಾನತುಗೊಂಡಿರುವ ಶಾಸಕರು, ತುರ್ತು ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಯನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ತುರ್ತಾಗಿ ಸಚಿವ ಸಂಪುಟ ಸೇರುವ ಉಮೇದಿನಲ್ಲಿದ್ದ...
ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಈ ಕೆಳಕಂಡ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದಿನಾಂಕ : 26-08-2019 ಸೋಮವಾರದಿಂದ ದಾವಣಗೆರೆ ನಗರದ...
ಪಾನಿಪೂರಿ ಐಸ್ಕ್ರೀಂ ಪಿಜ್ಜಾನಂತಹ ಫಾಸ್ಟ್ ಫುಡ್ ಯಾರಿಗತಾನೇ ಇಷ್ಟ ಇಲ್ಲ ನೀವು ತಿನ್ನುವ ಪಿಜ್ಜಾ ಕಿವಿ ,ಕೊರಳು, ಕೈಯನ್ನು ಅಲಕಂರಿಸಿದರೆ ಹೇಗಿರುತ್ತದೆ ಅಲ್ಲ ಪಿಜ್ಜಾ ಪ್ರಿಯರಿಗಂತೂ ಹಬ್ಬವೇ ನಿಮ್ಮ ಬಾಯಿಯಲ್ಲಿ ನೀರೂರಿಸುವ ಪಿಜ್ಜಾ ಈಗ ಫ್ಯಾಶನ್...
ಸುದ್ದಿದಿನ,ದಾವಣಗೆರೆ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲಿನ ಭಾರತೀಯ ಜನತಾ ಪಕ್ಷದ ವರಿಷ್ಠರ ಸವಾರಿ ಬಗ್ಗೆ ಹಾಲಕೆರೆಯ ಶ್ರೀ ಅನ್ನದಾನ ಸಂಸ್ಥಾನ ಮಠದ ಡಾ.ಅಭಿನವ ಅನ್ನದಾನ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಭಾನುವಾರ ಆಯೋಜಿಸಿದ್ದ...
ಶಿರಸಿ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಚಂದನ್ ಸಿ. ಇವರಿಗೆ ಪಕ್ಷಿ ವೀಕ್ಷಣೆ ಬರಿ ಹವ್ಯಾಸವಲ್ಲ.ಇದು ಅವರಿಗೆ ಒಂದು ಹುಚ್ಚಾಗಿ, ಅವರ ಜೀವನದ ಒಂದು ಅಂಗವಾಗಿ ಮಾರ್ಪಟ್ಟಿದೆ. ನಾನು ಚಿಕ್ಕವನಾಗಿದ್ದನಿಂದಲೂ ಪಕ್ಷಿಗಳ ಹೆಸರು ತಿಳಿದುಕೊಳ್ಳುವುದು...
ಅಬ್ಬಾ ಪ್ರತಿದಿನದ ಜಂಜಾಟ, ಯಾಂತ್ರಿಕ ಜೀವನ, ಎಲ್ಲವನ್ನೂ ಮರೆತು ಕುಟುಂಬದವರೆಲ್ಲರೂ ಒಂದಾಗುವ ಸೇರುವ ಸಮಾಗಮವೆ, ಸಾಹಿತ್ಯ ಸಮಾಗಮ. ಈ ಸಂಗಮಕ್ಕೆ ನನ್ನನ್ನೂ ರಾಜೇಂದ್ರ ಪಾಟೀಲ್ ಭಾವಸಂಗಮದ ಸಂಚಾಲಕರು ಮೂರು ತಿಂಗಳ ಹಿಂದೆ ಸೇರಿಸಿದರು. ಮೊದಮೊದಲು ಸಂಗಮಕ್ಕೆ...
ಸುದ್ದಿದಿನ,ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಹುಲಿ ಸಂರಕ್ಷಿತಾರಣ್ಯ ಮಾನ್ಯತೆ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೇಳಿದ ಮಾಹಿತಿಯನ್ನು ಮಲೆಮಹದೇಶ್ವರ ವನ್ಯಜೀವಿ ವಿಭಾಗದಿಂದ ವರದಿಯನ್ನು ಕಳಿಸಲಾಗಿದೆ. 907 ಚದರ ಕಿಲೋಮೀಟರ್...
ಪಕ್ಷಿಯೊಂದನ್ನ ಕಣ್ಣುಗಳು ದಿಟ್ಟಿಸಿ ನೋಡುವಾಗ ಮನಸ್ಸಿನೊಳಗೆ ಗಹನವಾದೊಂದು ವಿಷಯ ಆವರಿಸಿರಲು ಆ ಪಕ್ಷಿಯು ಇರುವಲ್ಲೇ ಮಾಯವಾಗಿತ್ತು. ತಪ್ಪಿಸಿಕೊಂಡು ಓಡೋಡಿ ಬರುವಾಗ ಭೂತವೊಂದು ಥಟ್ಟನೆ ಕಣ್ಣೆದುರಿಗೆ ಬಂದು ನಿಂತಾಗ ಭಯಭೀತವಾದ ಮನಸ್ಸಿಗೆ ಭೂತ ಕಾಣಿಸದಂತಾಯಿತ್ತು. ಹಸಿದ...
ಹೇಳಿ ಕೇಳಿ ಸಾಲು ಸಾಲು ಹಬ್ಬಗಳ ಸಂಭ್ರಮ ಸಡಗರ ಮನೆಮಾಡಿದೆ. ಗೌರಿ ಗಣೇಶ, ದಸರಾ, ದೀಪಾವಳಿ.. ಹಬ್ಬ ಅಂದ ಮೇಲೆ ಹೆಂಗಳೆಯರ ಚಿನ್ನಾಭರಣಗಳ ಮೋಹದ ಬಗ್ಗೆ ಎರಡನೇ ಮಾತಿಲ್ಲ. ಹಬ್ಬಕ್ಕೆ ಹೊಸ ಸ್ಟೈಲ್ ಒಡವೆ ಕೊಳ್ಳುವವರು...
ಹಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಶನಿವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 66 ವರ್ಷದ ಜೇಟ್ಲಿ ಬಿಜೆಪಿಯ ಹಿರಿಯ ಮುಖಂಡರು. ತಳಹಂತದಿಂದಲೂ ಬಿಜೆಪಿ ಪಕ್ಷ ಸಂಘಟನೆಯಲ್ಲಿ...