ದಿನದ ಸುದ್ದಿ

ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ..ಹೀಗೂ ಉಂಟೇ..? : ಪ್ರತಾಪ್ ಸಿಂಹ ಗೆ ವ್ಯಂಗವಾಡಿದ ಪ್ರಕಾಶ್ ರೈ

Published

on

ಸುದ್ದಿದಿನ ಡೆಸ್ಕ್ : ಮನುಷ್ಯ ಪ್ರಾಣಿಗೆ ಮನೆಯಲ್ಲೇ ಮಂಗಳಾರತಿ …ಹೀಗೂ ಉಂಟೇ ಎಂದು ಸಂಸದ ಪ್ರತಾಪ್ ಸಿಂಹರಿಗೆ ಟ್ವೀಟರ್ ಮೂಲಕ ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ.

ಕೊಡಗಿನ ಹೆಬ್ಬೆಟ್ಟಗೆರೆ ಗ್ರಾಮದಲ್ಲಿ ಸಂಸದ ಪ್ರತಾಪ್ ಸಿಂಹ ದೇವಯ್ಯ ನಡುವೆ ಮಾತಿನ ಚಕಮಕಿ ನಡುವಿನ ಕ್ಲಾಶ್ ವಿಡಿಯೋ ಹಾಕಿ ರೈ ಟ್ವೀಟ್ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ದೇವಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿ ವಾಕ್ಸಮರದ ವಿಡಿಯೋವದು. ಪ್ರತಾಪ್ ಸಿಎಂ ಫೇಸ್ ಬುಕ್ ಲೈವ್ ಗೆ ಬಂದು ದೇವಯ್ಯ ವಯಸ್ಸಿನ ಅಂತರ ನೋಡಿ ಸುಮ್ಮನಾದೆ ಎಂದಿದ್ದರು. ಇವೆರಡು ಚಿತ್ರಣಗಳ ಬೆನ್ನಲ್ಲೇ ಟ್ವೀಟ್ ಮಾಡಿದ್ದಾರೆ ನಟ ಪ್ರಕಾಶ್ ರೈ.
ಕೆಲ ದಿನಗಳಿಂದ ತಣ್ಣಗಾಗಿದ್ದ ಸಂಸದ ಪ್ರತಾಪ್ ಸಿಂಹ ರೈ ನೆಡುವಿನ ಟ್ವೀಟ್ ಸಮರ ಮತ್ತೆ ಶುರುವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version