ದಿನದ ಸುದ್ದಿ

ಬಿಗ್ ಬ್ರೇಕಿಂಗ್ |ವಿಡಿಯೊ ; ಪಾಕಿಸ್ತಾನ ವಿಮಾನ ಅಪಘಾತ : ವಿಮಾನದಲ್ಲಿದ್ದ 98 ಮಂದಿ ದುರ್ಮರಣ

Published

on

ಸುದ್ದಿದಿನ ಡೆಸ್ಕ್ : ಕರಾಚಿ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ಏರ್‌ಲೈನ್ಸ್ ಪ್ರಯಾಣಿಕರ ಜೆಟ್ ವಿಮಾನ ಶುಕ್ರವಾರ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಎಲ್ಲಾ 91 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪಿಐಎ ಅಧಿಕಾರಿಯೊಬ್ಬರು ಎಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ಏರ್‌ಬಸ್ 320 ಅಪಘಾತಕ್ಕೀಡಾದಾಗ ಲಾಹೋರ್‌ನಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ವಿಮಾನವು ಮನೆಗಳಿರುವ ಪ್ರದೇಶದಲ್ಲಿ ಅಫಘಾತಕ್ಕೀಡಾಗಿದೆ ಎಂದು ಹೇಳಿದೆ.

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ.

https://twitter.com/Rntk____/status/1263785643672403968?s=19

https://twitter.com/Rntk____/status/1263789549832015873?s=19

https://twitter.com/RadioPakistan/status/1263778654011695107?s=19

ವರದಿ: ದಿವ್ಯಶ್ರೀ. ವಿ
ಬೆಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version