ಸಿನಿ ಸುದ್ದಿ

ವೀಡಿಯೋ | ‘ಈ ವಯಸಲ್ಲೇನ್ ಮಾಡೋದು’ ಅಂತ ಭಟ್ಟ್ರು ಹೇಳಿದಾರೆ ನೀವೂ ಕೇಳಿ..!

Published

on

ಸುದ್ದಿದಿನ ಡೆಸ್ಕ್ : ಸೃಜನಶೀಲ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಬಹುನಿರೀಕ್ಷಿತ ಸಿನೆಮಾ ‘ಪಂಚತಂತ್ರ’ ಫೆ.14 ರ ಪ್ರೇಮಿಗಳ ದಿನಾಚರಣೆಯಂದು ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗಷ್ಟೆ ಈ ಸಿನೆಮಾದ ‘ ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ’ ಹಾಡು ಎಲ್ಲರ ಮನಗೆದ್ದಿದೆ.

ಇಂದು ಇದೇ ಸಿನೆಮಾದ ‘ಈ ವಸ್ಸಲ್ಲೇನ್ ಮಾಡೋದು ‘ ಎಂಬ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ಹದಿಹರೆಯದ ಹುಡುಗರ ಹಲವು ಪ್ರಶ್ನೆಗಳನ್ನೇ ಮುಂದಿಟ್ಟು ಕೊಂಡು ಹೊಸ‌ ಮಂತ್ರ ಜಪಿಸುವಂತೆ ಮಾಡಿದ್ದಾರೆ ಭಟ್ರು. ಅಂದ ಹಾಗೆ ಈ ಹಾಡು ಸಖತ್ ಆಗಿದೆ ನೀವೂ ಕೇಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version