ಸಿನಿ ಸುದ್ದಿ

‘ಪರಶುರಾಮ’ ನಾಗಿ ಪವರ್ ಸ್ಟಾರ್

Published

on

ಸುದ್ದಿದಿನ ಡೆಸ್ಕ್ | ನಟ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದದ್ರಾಮ್ ಅವರ ರಾಜಕುಮಾರ ಚಿತ್ರವು ಭಾರಿ ಯಶಸ್ಸನ್ನು ಕಂಡಿತು. ಈ ಬೃಹತ್ ಯಶಸ್ಸಿನ ನಂತರ, ಈ ಜೋಡಿ ಶೀಘ್ರದಲ್ಲೇ ಹೊಸ ಸಿನೆಮಾ ಮಾಡಲು ತಯಾರಾಗಿದ್ದಾರೆ.

ಆ ಸಿನೆಮಾಕ್ಕೆ ‘ಪರಶುರಾಮ’ ಎಂದು ಹೆಸರಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಶೀರ್ಷಿಕೆ ಯ ಸಿನೆಮಾವು 1989 ರಲ್ಲಿ ಬಿಡುಗಡೆಯಾಗಿ ಹಿಟ್ ಆದ ಡಾ ರಾಜ್ ಕುಮಾರ್ ಸಿನೆಮಾ ಎಂಬುದು ವಿಶೇಷ. ಪುನೀತ್ ರಾಜ್ ಕುಮಾರ್ ಈ ಸಿನೆಮಾದಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಂಡರು. ಅಲ್ಲದೆ, ಪರುಶುರಾಮ ಪುನೀತ್ ಅವರ ಬಾಲ ನಟನಾಗಿ ಕಾಣಿಸಿಕೊಂಡ ಕೊನೆಯ ಸಿನೆಮಾ.

Leave a Reply

Your email address will not be published. Required fields are marked *

Trending

Exit mobile version