ಸಿನಿ ಸುದ್ದಿ

ಲಂಕಾ ಕರಾವಳಿಯಲ್ಲಿ ಪವನ್ ಒಡೆಯರ್ ಹನಿಮೂನ್

Published

on

ಸುದ್ದಿದಿನ ಡೆಸ್ಕ್: ವಾರಗಳ ಹಿಂದಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪವನ್ ಒಡೆಯರ್ ಅವರು ಹನಿಮೂನ್ ಸಂಭ್ರಮದಲ್ಲಿದ್ದಾರೆ.ಶ್ರೀಲಂಕಾ ಕರಾವಳಿಯಲ್ಲಿ ಸುತ್ತಾಡುತ್ತಿರುವ ಈ ಜೋಡಿ ನಿಸರ್ಗದ ಮಡಿಲಲ್ಲಿರುವ ರೆಸಾರ್ಟ್ ವೊಂದರಲ್ಲಿ ವಾಸ್ತವ್ಯ ಹೂಡಿದೆ. ಪತ್ನಿ ಅಪೇಕ್ಷಾ ಪುರೋಹಿತ್ ಅವರು ಹನಿಮೂನ್ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಶ್ರೀಲಂಕಾದ ಕರಾವಳಿ ಭಾಗದಲ್ಲಿರುವ ಬೆನ್ ಟೌನ್ ಸಮುದ್ರ ತೀರದಲ್ಲಿರುವ ಪಟ್ಟಣ. ಲಂಕಾ ರಾಜಧಾನಿ ಕೊಲಂಬೊದಿಂದ 65 ಕಿ.ಮೀ ದೂರದಲ್ಲಿ ಈ ನಗರ ಇದೆ.

Leave a Reply

Your email address will not be published. Required fields are marked *

Trending

Exit mobile version