ದಿನದ ಸುದ್ದಿ

ಕಚೇರಿಯಲ್ಲೇ ಗ್ರಾ.ಪಂ ಪಿಡಿಓಗೆ ಕಿಸ್ ಕೊಟ್ಟ ಸದಸ್ಯ ; ವಿಡಿಯೋ ವೈರಲ್..!

Published

on

ಸುದ್ದಿದಿನ,ತುಮಕೂರು : ಗ್ರಾಮಪಂಚಾಯ್ತಿ ಸದಸ್ಯನೋರ್ವ ಪಿಡಿಓಗೆ ಕಿಸ್ ಕೊಟ್ಟ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ‌ ಜೆಸಿ ಪುರ ಗ್ರಾಮಪಂಚಾಯ್ತಿ ಕಚೇರಿಯಲ್ಲಿ ನಡೆದಿದೆ.

ಗ್ರಾ.ಪಂ ಪಿಡಿಓ ಕೋಕಿಲಗೆ ಅದೇ ಗ್ರಾ.ಪಂ ಸದಸ್ಯ ಪ್ರಸನ್ನ ಕುಮಾರ್ ತಬ್ಬಿಕೊಂಡು ಮುದ್ದಾಡಿದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಜೂನ್ 05 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಇನ್ನೂ ಕಾನೂನು ಸಂಸದೀಯ ಸಚಿವ ಜೆ.ಸಿ ಮಾದುಸ್ವಾಮಿ ಅವರ ಕ್ಷೇತ್ರವಾಗಿದ್ದು ಅವರದೇ ಆದ ಗ್ರಾಮವು ಕೂಡ ಮತ್ತು ಈತ ಸಚಿವರ ಕಟ್ಟಾ ಬೆಂಬಲಿಗನಾದ್ದಾನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version