ದಿನದ ಸುದ್ದಿ
ರಘು ಎಸ್.ಎಲ್ ಅವರಿಗೆ ಪಿಎಚ್ ಡಿ ಪದವಿ
ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಲೋಕೇಶಪ್ಪ, ಚಂದ್ರಮ್ಮನವರ ಮಗನಾದ ರಘು ಎಸ್. ಎಲ್. ರವರು ದಿನಾಂಕ 1-04-2022ರಂದು ಕನ್ನಡ ವಿಶ್ವವಿದ್ಯಾಲಯ ವಿದ್ಯಾರಣ್ಯ, ಹಂಪಿಯ ಜಾನಪದ ಅಧ್ಯಯನ ವಿಭಾಗದಲ್ಲಿ ಡಾ. ಓ.ನಾಗರಾಜು ರವರ ಮಾರ್ಗದರ್ಶನದಲ್ಲಿ “ಚಿತ್ರದುರ್ಗ ಪರಿಸರದ ಪಶುಪಾಲನಾ ಪರಂಪರೆ-ಜಾನಪದೀಯ ಅಧ್ಯಯನ” ಎಂಬ ಶೀರ್ಷಿಕೆಯನ್ನೊಳಗೊಂಡ ಮಹಾಪ್ರಬಂಧವನ್ನು ಕನ್ನಡ ವಿಷಯದಲ್ಲಿ ಮಂಡನೆ ಮಾಡಿದ್ದರು.
ಇವರಿಗೆ ದಿನಾಂಕ12-04-2022ರಂದು ನಡೆದ 30ನೇ ನುಡಿಹಬ್ಬ (ಘಟಿಕೋತ್ಸವದಲ್ಲಿ) ಕರ್ನಾಟಕ ರಾಜ್ಯದ ಗನವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|ವಾಟ್ಸಾಪ್|9980346243