ದಿನದ ಸುದ್ದಿ

ಪ್ರಸಿದ್ಧ ಛಾಯಾಗ್ರಾಹಕ ನೇತ್ರರಾಜು ನಿಧನ

Published

on

ಸುದ್ದಿದಿನ,ಮೈಸೂರು: ಪ್ರಸಿದ್ಧ ಛಾಯಾಗ್ರಾಹಕ ನೇತ್ರರಾಜು ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಅನಾರೋಗ್ಯದ ಹಿನ್ನೆಲೆ ಅವರನ್ನು ನಗರದ ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಅವರು ಸಾವಿಗೀಡಾಗಿದ್ದಾರೆ.

ದಸರಾ ಮಹೋತ್ಸವ ಸಂದರ್ಭದಲ್ಲಿ ಮಾವುತ ಕುಟುಂಬದ ತಾಯಿ-ಮಗ ಇಬ್ಬರು ಅರಮನೆಯ ದೀಪಾಲಂಕಾರವನ್ನು ನೋಡುತ್ತಿರುವ ಎಂದೂ ಮರೆಯದ ಅಪರೂಪದ ಚಿತ್ರ ವನ್ನು ನೇತ್ರರಾಜು ಅವರು ಸರೆಹಿಡಿದಿದ್ದರು. ಉತ್ತಮ ಛಾಯಾಗ್ರಾಹಕ ನೇತ್ರರಾಜು ಅವರು ಇನ್ನು ನೆನಪು ಮಾತ್ರ.

ನೇತ್ರರಾಜು ಅವರು ಕ್ಲಿಕ್ಕಿಸಿದ ಫೋಟೋ

ಇದನ್ನೂ ಓದಿ | ಕೋವಿಡ್ ಸೋಂಕಿತರಿಗೆ ಹೋಂ ಐಸೋಲೇಷನ್ ಇಲ್ಲ, ಕೇರ್ ಸೆಂಟರ್ ದಾಖಲು ಕಡ್ಡಾಯ : ಸಚಿವ ಡಾ. ಕೆ. ಸುಧಾಕರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version