/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

ಕಿವಿಗೂ ಬಂತು ಪಿಜ್ಝಾ ಇಯರಿಂಗ್ಸ್

Published

on

ಪಾನಿಪೂರಿ ಐಸ್ಕ್ರೀಂ ಪಿಜ್ಜಾನಂತಹ ಫಾಸ್ಟ್ ಫುಡ್ ಯಾರಿಗತಾನೇ ಇಷ್ಟ ಇಲ್ಲ ನೀವು ತಿನ್ನುವ ಪಿಜ್ಜಾ ಕಿವಿ ,ಕೊರಳು, ಕೈಯನ್ನು ಅಲಕಂರಿಸಿದರೆ ಹೇಗಿರುತ್ತದೆ ಅಲ್ಲ ಪಿಜ್ಜಾ ಪ್ರಿಯರಿಗಂತೂ ಹಬ್ಬವೇ ನಿಮ್ಮ ಬಾಯಿಯಲ್ಲಿ ನೀರೂರಿಸುವ ಪಿಜ್ಜಾ ಈಗ ಫ್ಯಾಶನ್ ಕೈಗೊಂಬೆಯಾಗಿದೆ. ಕಲರ್‍ಫುಲ್ ಪಿಜ್ಜಾ ಮಾದರಿಯಲ್ಲಿರು ಸ್ಟಡ್ ಮತ್ತು ಹ್ಯಾಂಗಿಂಗ್ಸ್ ಕಿವಿಯೋಲೆಗಳು ಯುವತಿಯರನ್ನು ತನ್ನತ್ತ ಸೆಳೆಯುತ್ತಿವೆ.

ಋತುಮಾನಗಳಿಗೆ ಅನುಸಾರವಾಗಿ ಫ್ಯಾಷನ್ ಬದಲಾಗುವುದನ್ನು ನೋಡಿದ್ದೇವೆ. ಯಾವಾಗ ಯುತಿಯರನ್ನು ಏನು ಆಕರ್ಷಿಸುತ್ತದೆ ಎಂದು ಹೇಳಲಿಕ್ಕೆ ಆಗುದಿಲ್ಲ. ಈಗ ಟ್ರೆಂಡಿಯಾಗಿರುವ ಪಿಜ್ಝಾ ಕಿವಿಯೋಲೆಗಳಲ್ಲಿ ನಾನಾ ವಿನ್ಯಾಸಗಳಿವೆ. ಕೆಂಪು, ಹಸಿರು, ಬಿಳಿ ಹರಳಿನಿಂದ ವಿನ್ಯಾಸಗೊಳಿಸಿರುವ ಕಿವಿಯೋಲೆಗಳು ಪಿಜ್ಜಾದ ತದ್ರೂಪದಂತಿವೆ. ಇವುಗಳು ಫುಲ್ ಶೇಪ್ ಪಿಜ್ಜಾ, ಟ್ರಯಾಂಗಲ್ ಶೇಪ್‍ನಲ್ಲಿರುವ ಪಿಜ್ಜಾ ಸ್ಲೈಸ್‍ನಲ್ಲಿರುವ ಕಿವಿಯೋಲೆಗಳು ಆನ್‍ಲೈನ್ ಮತ್ತು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಕಲರ್‍ಫುಲ್ ಪಿಜ್ಜಾ ಆಭರಣಗಳ ವಿವಿಧ ರೂಪ

ಪರಲ್ ಮೆಟಲ್, ಸ್ಟೋನ್, ಕಾಟನ್, ಕ್ಲೇ, ಟೆರಾಕೋಟ್, ವುಡನ್, ಸಿಲ್ವರ್, ಗೋಲ್ಡ್ ಕೋಟೆಡ್ಡ್‍ಗಳಲ್ಲಿರುವ ಪಿಜ್ಝಾ ಕಿವಿಯೋಲೆಗಳು ನೋಡಲು ಆಕರ್ಷಕವಾಗಿವೆ.

ಪಿಜ್ಜಾದ ಮಾಟದಲ್ಲಿರುವ ವಿವಿಧ ಆಭರಣಗಳ ರೂಪ

ಕಿವಿಯೋಲೆಗಳು, ಉಂಗುರ, ಪಿಜ್ಝಾ ಪೆಂಡೆಂಟ್ ಇರುವ ಚೈನ್, ಬ್ರೇಸ್‍ಲೆಟ್‍ಗಳನ್ನು ಲಭ್ಯವಿವೆ.

ನಿವೇದಿತಾ ಸುರೇಶ್ ಸೋಲಾಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version