ದಿನದ ಸುದ್ದಿ
‘ಭಾರತ್ ಡ್ರೋಣ್ ಮಹೋತ್ಸವ’ಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ
ಸುದ್ದಿದಿನ ಡೆಸ್ಕ್ : ದೆಹಲಿಯ ಪ್ರಗತಿ ಮೈದಾನದಲ್ಲಿ ಏರ್ಪಡಿಸಿರುವ ಭಾರತದ ಅತಿ ದೊಡ್ಡ ’ಡ್ರೋಣ್ ಉತ್ಸವ’ – ಭಾರತ್ ಡ್ರೋಣ್ ಮಹೋತ್ಸವ 2022 ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ, ಕಿಸಾನ್ ಡ್ರೋಣ್ ಪೈಲಟ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಡ್ರೋಣ್ ಪ್ರದರ್ಶನವನ್ನು ವೀಕ್ಷಿಸಲಿರುವ ನರೇಂದ್ರ ಮೋದಿ, ಡ್ರೋಣ್ ವಸ್ತುಪ್ರದರ್ಶನ ಕೇಂದ್ರದಲ್ಲಿ ನವೋದ್ಯಮಗಳೊಂದಿಗೆ ಸಂವಾದ ನಡೆಸಲಿದ್ದಾರೆ.
At 10 AM tomorrow, 27th May I will take part in the Bharat Drone Mahotsav 2022. This forum brings together key stakeholders including StartUps with the aim of increasing India’s presence in the sector. I’d urge all those interested in tech and innovation to watch the programme.
— Narendra Modi (@narendramodi) May 26, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243