ದಿನದ ಸುದ್ದಿ
ದಾವಣಗೆರೆ | ಡಿ.1 ರಂದು ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ : ಪರೀಕ್ಷಾ ಕೇಂದ್ರಗಳ ವಿವರ ಇಲ್ಲಿದೆ ನೋಡಿ
ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ಡಿ.01 ರಂದು ಬೆಳಿಗ್ಗೆ 11 ರಿಂದ 12.30 ರವರೆಗೆ ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳ ವಿವರ ಇಂತಿದೆ.
ರೋಲ್ ಸಂಖ್ಯೆ
- 6851001 ರಿಂದ 6852000 ರವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಸಿ.ಸಿ.ಬಿ ಬ್ಲಾಕ್ ಡೆಂಟಲ್ ಕಾಲೇಜು ರಸ್ತೆ, ಅನುಭವ ಮಂಟಪ ಹತ್ತಿರ ದಾವಣಗೆರೆ.
- 6852001 ರಿಂದ 6852580 ರವರೆಗೆ ಎ.ವಿ.ಕಮಲಮ್ಮ ಮಹಿಳಾ ಕಾಲೇಜು, ಅಕ್ಕಮಹಾದೇವಿ ರಸ್ತೆ, ದಾವಣಗೆರೆ.
- 6852581 ರಿಂದ 6853180 ರವರೆಗೆ ಜಿ.ಎಂ.ಹಾಲಮ್ಮ ಪದವಿಪೂರ್ವ ಕಾಲೇಜ್, ಜಿಎಂಐಟಿ ಕ್ಯಾಂಪಸ್, ಹರಿಹರ ರಸ್ತೆ, ದಾವಣಗೆರೆ.
- 6853181 ರಿಂದ 6853680 ರವರೆಗೆ ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಪಿ.ಜೆ.ಬಡಾವಣೆ ದಾವಣಗೆರೆ.
- 6859681 ರಿಂದ 6854180 ರವರೆಗೆ ಜಿ.ಎಂ.ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಜಿಎಂಐಟಿ ಕ್ಯಾಂಪಾಸ್, ಹರಿಹರ ರಸ್ತೆ ದಾವಣಗೆರೆ.
- 6854181 ರಿಂದ 6854680 ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜು ಎ ಬ್ಲಾಕ್ ಎಸ್.ಎಸ್.ಬಡಾವಣೆ ದಾವಣಗೆರೆ.
- 6854681 ರಿಂದ 6855180 ರವರೆಗೆ ಸೆಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆ, ಶಿವಕುಮಾರ ಸ್ವಾಮಿ ಬಡಾವಣೆ ದಾವಣಗೆರೆ. 6855181
ಸುದ್ದಿದಿನ.ಕಾಂ|ವಾಟ್ಸಾಪ್|9980346243