ದಿನದ ಸುದ್ದಿ
ದಾವಣಗೆರೆ | ಪೊಲೀಸ್ ದೇಹದಾಡ್ಯತೆ ಪರೀಕ್ಷೆ ಮೂಂದೂಡಿಕೆ
ಸುದ್ದಿದಿನ:ದಾವಣಗೆರೆ: ಪಿಎಸ್‍ಐ ಮತ್ತು ಆರ್.ಎಸ್‍ಐ, ಸಿಎಆರ್, ಡಿಎಆರ್ ಹುದ್ದೆಗಳ ನೇಮಕಾತಿ ಸಂಬಂಧ ಅಭ್ಯರ್ಥಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸೆ.7 ರಿಂದ ಸೆ.11 ಹಾಗೂ ಸೆ.14 ರಂದು ಪರೀಕ್ಷೆ ನಡೆಯಬೇಕಿತ್ತು. ಮಳೆಯಿಂದಾಗಿ ಕ್ರೀಡಾಂಗಣದಲ್ಲಿ ಅತಿಯಾದ ತೇವಾಂಶವಿದೆ. ಇನ್ನೂ 5-6 ದಿನಗಳ ಕಾಲ ಅತಿಯಾಗಿ ಮಳೆಯಾಗುವ ಸಂಭವಿರುವುದರಿಂದ ಪರೀಕ್ಷೆಗಳನ್ನು ಸೆ.15ರಿಂದ 21ರ ವರೆಗೆ ನಡೆಸಲು ನಿರ್ಧರಿಸಲಾಗಿರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243