ದಿನದ ಸುದ್ದಿ

ವಾಹನ ಸವಾರನ ಮೇಲೆ ಹಲ್ಲೆ, ಪೊಲೀಸ್ ಪೇದೆ ಅಮಾನತು..! ವೀಡಿಯೋ ವೈರಲ್ ..!

Published

on

– ಫೈನ್ ಹಾಕುವ ವಿಚಾರವಾಗಿ ಬೈಕ್ ಸವಾರನ ಮೇಲೆ ಹಲ್ಲೆ ವಿಡಿಯೋ ವೈರಲ್

– ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಮುಂಭಾಗದಲ್ಲಿ ಘಟನೆ

ಸುದ್ದಿದಿನ,ಚಿಕ್ಕಮಗಳೂರು: ನಗರದ ಟ್ರಾಫಿಕ್ ಪೊಲೀಸ್​ ಸುಭಾಷ್ ಎಂಬುವವರು ​ವ್ಯಕ್ತಿವೋರ್ವನ ಮೇಲೆ‌ ರಸ್ತೆಯಲ್ಲೇ ಮನಸೋಇಚ್ಛೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆ ನಗರದ ಎಂಇಎಸ್ ಕಾಲೇಜು ಮುಂಭಾಗದಲ್ಲಿ ನಡೆದಿದ್ದು, ಫೈನ್ ಹಾಕುವ ವಿಚಾರವಾಗಿ ಬೈಕ್ ಸವಾರನ ಮೇಲೆ ಟ್ರಾಫಿಕ್ ಪೊಲೀಸ್ ‌ಪೇದೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version