ಲೈಫ್ ಸ್ಟೈಲ್
ಚೆಲುವೆರ ಗುಪ್ತಾಂಗದಿಂದ ತಯಾರಿಸಿದ ಬಿಯರ್ ಇದು..! ತಮಾಷೆಯಲ್ಲ ಸ್ವಾಮಿ
ಸುದ್ದಿದಿನ ಡೆಸ್ಕ್ | ಚಲುವೆಯರ ಯೋನಿ ದ್ರವದಿಂದ ಬಿಯರ್ ತಯಾರಿಸಿರುವ ಪೋಲೆಂಡ್ ನ ವಾರ್ಸಾ ಕಂಪನಿಯೊಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಬಿಯರ್ ಗೆ ‘ಆರ್ಡರ್ ಆಫ್ ಯೋನಿ’ ಎಂಬ ಹೆಸರನ್ನಿಟ್ಟಿದೆ ಕಂಪನಿ. ಚೆಲುವೆಯರ ಚೆಲುವನ್ನು ಕಲ್ಪಿಸಿ ಕೊಳ್ಳುತ್ತಾ ಬಿಯರ್ ಅನ್ನು ಹೀರಿ ಎಂದು ಬಾಟೆಲ್ ಮೇಲೆ ಬರೆಯಲಾಗಿದೆ. ಇದು ಯಾವ ಯಾವ ರೂಪದರ್ಶಿಯರ ಗುಪ್ತಾಂಗದಿಂದ ತಯಾರಿಸಿದ ಬಿಯರ್, ಹಾಗೂ ಬಿಯರ್ ಹೀರುವಾಗ ಯಾವ ಯಾವ ಭಂಗಿಯಲ್ಲಿ ರತಿ ಕ್ರೀಡೆಯನ್ನು ನಡೆಸಬೇಕು ಎಂಬ ವಿವರಣೆಯನ್ನೂ ಕೊಡಲಾಗಿದೆ.
Link ಗೆ ಭೇಟಿ ಕೊಡಿ.
http://orderyoni.com/#sppb-carousel-1487020756
ಈ ಬಿಯರ್ ಬಾಟಲಿಯ ಬೆಲೆ 466 ರೂಪಾಯಿ. ಜುಲೈ 28 ರಂದು ಪೋಲೆಂಡ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬಿಯರ್ ನಲ್ಲಿ ಶೇ.8 ರಷ್ಟು ಆಲ್ಕೋಹಾಲ್ ಪ್ರಮಾಣವಿದೆ. ಹಾಗೇ ಎರಡು ರೀತಿಯ ಬಿಯರ್ ಬಾಟಲ್ ಗಳು ಲಭ್ಯವಿದೆ. ಒಂದಕ್ಕೆ ‘ಕಾಮ’ ವೆಂದು, ಮತ್ತೊಂದಕ್ಕೆ ಭಾವೋದ್ರೆಕವೆಂದು ಹೆಸರಿಡಲಾಗಿದೆ.
ಸುದ್ದಿದಿನ|ವಾಟ್ಸಾಪ್|9986715401