ಲೈಫ್ ಸ್ಟೈಲ್
ದಾಳಿಂಬೆಯ ಈ ಉಪಯೋಗ ತಿಳಿದ್ರೆ ಅಚ್ಚರಿ ಪಡುತ್ತೀರಿ !
ದಾಳಿಂಬೆ ತಿನ್ನಲು ಎಷ್ಟು ರುಚಿಕರವೊ ಆರೋಗ್ಯ ದ ದೃಷ್ಟಿಯಿಂದ ಅಷ್ಟೇ ಉಪಯುಕ್ತ ಹುಣ್ಣು. ದಾಳಿಂಬೆ ಉಪಯೋಗದ ಕುರಿತು ಇಲ್ಲಿದೆ ಮಾಹಿತಿ ನೋಡಿ.
- ಕ್ಯಾನ್ಸರ್ ಉಂಟು ಮಾಡುವ ಕಣಗಳನ್ನು ಇದು ನಿರ್ಮೂಲನೆ ಮಾಡುತ್ತದೆ. ಹಾಗಾಗಿ ದಾಳಿಂಬೆಯನ್ನು ಪ್ರತ ದಿನ ತಿನ್ನುವುದು ಉತ್ತಮ.
- ಹೃದಯ ಸಂಬಂಧಿ ರೋಗಗಳಿಗೆ ದಾಳಿಂಬೆ ಉತ್ತಮ ಔಷಧ ಎಂದು ಹೇಳಲಾಗುತ್ತದೆ.
- ದಾಳಿಂಬೆ ಗಿಡದ ಎಲೆಗಳನ್ನು ಸಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿಶಮನವಾಗುತ್ತದೆ ಎಂದು ಹಿರಿಯ ಹೇಳುತ್ತಾರೆ.
- ಒಣ ಕೆಮ್ಮು ನಿವಾರಣೆಗೆ ದಾಳಿಂಬೆ ಹೂಗಳನ್ನು ಪುಡಿ ಮಾಡಿ ಜೇನುತುಪ್ಪ ಬೆರೆಸಿ ಸೇವಿಸುವುದು ಉಪಯುಕ್ತ ಕ್ರಮ.
- ಲೈಂಗಿಕ ಆಸಕ್ತಿ ಹೆಚ್ಚಾಗಬೇಕಾದರೆ ದಾಳಿಂಬೆ ಹಣ್ಣನ್ನು ಸೇವಿಸಬಹುದು. ಇದು ವಯಾಗ್ರದಂತೆ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ.