ಸಿನಿ ಸುದ್ದಿ
ಬಿಚ್ಚಮ್ಮ ಪೂನಂ ಪಾಂಡೆಯ ಈ ವೀಡಿಯೋ ನೋಡಿದ್ರೆ ನೀವು ನಿದ್ದೆ ಮಾಡಲ್ಲ..!
ಸುದ್ದಿದಿನ ಡೆಸ್ಕ್ : ಪೂನಂ ಪಾಂಡೆ ಬಾಲಿವುಡ್ ನ ಹಾಟ್, ಮತ್ತು ಬೋಲ್ಡ್ ನಟಿ. ಈಕೆ ಆಗಾಗ ತಮ್ಮ ದೇಹಸಿರಿಯನ್ನು ವೀಡಿಯೋ ಮೂಲಕ ಹರಿಬಿಡುತ್ತಾ ಸದ್ದು ಮಾಡುತ್ತಾ, ಪಡ್ಡೆಗಳ ನಿದ್ದೆಗೆಡಿಸೋ ಕೆಲಸ ಮಾಡ್ತಾನೇ ಇರ್ತಾರೆ. ಇಂತಹದೇ ಮತ್ತೊಂದು ವೀಡಿಯೋವನ್ನು ಸಾಮಾಜಿಕ ಜಾಲಗಳಲ್ಲಿ ಇತ್ತೀಚೆಗೆ ಹರಿಬಿಟ್ಟಿದ್ದಾರೆ. ಇದೀಗ ಆ ವೀಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ತನ್ನ ಶರ್ಟ್ ನಿಂದ ತನ್ನ ಒಳಪುಡನ್ನು ಬಿಚ್ಚಿತೋರಿಸುತ್ತಾಳೆ. ಪೊನಂನ ಅಭಿಮಾನಿಗಳು ಈ ವೀಡಿಯೋಗೆ ಹುಚ್ಚೆದ್ದು ಕಾಮೆಂಟ್ ಮಾಡಿದ್ದಾರೆ.
ಹಾಗಾದ್ರೆ ವಿಡಿಯೋ ಯಾವ್ದು ಅಂತೀರಾ ನೋಡಿ